ಷೇರು ಆರಿಸುವಾಗ ಗಮನಿಸಬೇಕಾದ ಅಂಶಗಳು

20 July 2025

ಷೇರು ಆರಿಸುವಾಗ ಗಮನಿಸಬೇಕಾದ ಅಂಶಗಳು

Pic credit: Google

By: Vijayasarathy

TV9 Kannada Logo For Webstory First Slide
ಪಿಇ ರೇಶಿಯೋ 15-25; ಪಿಬಿ ರೇಶಿಯೋ 1-3 ಅಂಕಗಳ ಶ್ರೇಣಿಯಲ್ಲಿರಬೇಕು. ಪೆಗ್ ರೇಶಿಯೋ ಕಡಿಮೆ ಇರಬೇಕು. ಇವು ಷೇರುಬೆಲೆ ಮಿತಿ ಮೀರಿಲ್ಲದಿರುವುದರ ಕುರುಹು.

ಮೂಲಾಂಶಗಳು

Pic credit: Google

ಪಿಇ ರೇಶಿಯೋ 15-25; ಪಿಬಿ ರೇಶಿಯೋ 1-3 ಅಂಕಗಳ ಶ್ರೇಣಿಯಲ್ಲಿರಬೇಕು. ಪೆಗ್ ರೇಶಿಯೋ ಕಡಿಮೆ ಇರಬೇಕು. ಇವು ಷೇರುಬೆಲೆ ಮಿತಿ ಮೀರಿಲ್ಲದಿರುವುದರ ಕುರುಹು.

ಕಂಪನಿಯ ಆದಾಯ ಏರಿಕೆ ಸ್ಥಿರವಾಗಿ ಆಗುತ್ತಿರಬೇಕು. ಇಪಿಎಸ್ ಸೂಚಕ ಮೇಲ್ಮುಖವಾಗಿದ್ದರೆ ಕಂಪನಿ ಲಾಭದಾಯಕದ ಹಾದಿಯಲ್ಲಿರುವುದರ ಕುರುಹು.

ಸ್ಥಿರ ಬೆಳವಣಿಗೆ

Pic credit: Google

ಕಂಪನಿಯ ಆದಾಯ ಏರಿಕೆ ಸ್ಥಿರವಾಗಿ ಆಗುತ್ತಿರಬೇಕು. ಇಪಿಎಸ್ ಸೂಚಕ ಮೇಲ್ಮುಖವಾಗಿದ್ದರೆ ಕಂಪನಿ ಲಾಭದಾಯಕದ ಹಾದಿಯಲ್ಲಿರುವುದರ ಕುರುಹು.

ಡೆಟ್ ಟು ಈಕ್ವಿಟಿ ಅನುಪಾತ 1 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಕಂಪನಿಯ ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ ಎಂದು ಭಾವಿಸಬಹುದು.

ಸಾಲದ ಮಟ್ಟ

Pic credit: Google

ಡೆಟ್ ಟು ಈಕ್ವಿಟಿ ಅನುಪಾತ 1 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಕಂಪನಿಯ ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ ಎಂದು ಭಾವಿಸಬಹುದು.

ಲಾಭದ ಮಾರ್ಜಿನ್

Pic credit: Google

ಕಂಪನಿ ಲಾಭದಾಯಕವಾಗಿರಬೇಕೆಂದರೆ ಲಾಭದ ಮಾರ್ಜಿನ್ ಉತ್ತಮ ಆಗಿರಬೇಕು. ಆರ್​ಒಇ ಶೇ. 10-20ರ ಶ್ರೇಣಿಯಲ್ಲಿದ್ದರೆ ಉತ್ತಮ.

ಸೆಕ್ಟರ್ ಟ್ರೆಂಡ್

Pic credit: Google

ಮುಂದಿನ ಕೆಲ ದಶಕಗಳಷ್ಟು ದೀರ್ಘಾವಧಿಯಲ್ಲಿ ಯಾವ ಉದ್ಯಮಗಳು ಬೆಳೆಯಬಲ್ಲುವು ಎಂಬುದನ್ನು ಗುರುತಿಸಿ, ಅಂತಹ ಸ್ಟಾಕ್​ಗಳನ್ನು ಪರಿಗಣಿಸಬಹುದು.

ಮ್ಯಾನೇಜ್ಮೆಂಟ್ ಗಮನಿಸಿ

Pic credit: Google

ಕಂಪನಿಯ ಮಾಲೀಕರು ಮತ್ತು ಆಡಳಿತ ವರ್ಗದ ಹೇಗಿದೆ ನೋಡಿ. ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆನ್ನುವ ಕೆಚ್ಚು, ಮ್ಯಾನೇಜ್ಮೆಂಟ್​​ಗೆ ಇದೆಯಾ?

ಡಿವಿಡೆಂಡ್ ಗಮನಿಸಿ

Pic credit: Google

ಒಂದು ಕಂಪನಿಯು ತನ್ನ ಷೇರುದಾರರಿಗೆ ಸರಿಯಾದ ರೀತಿಯಲ್ಲಿ ಡಿವಿಡೆಂಡ್ ನೀಡುತ್ತಿದೆ ಎಂದಲ್ಲಿ ಅದರ ಕ್ಯಾಷ್ ಫ್ಲೋ ಉತ್ತಮ ಇದೆ ಎಂದರ್ಥ.

ಷೇರು ಸ್ಥಿರತೆ

Pic credit: Google

ಒಂದು ಷೇರಿನ ವೊಲಾಟಿಲಿಟಿ ಅಥವಾ ಏರುಪೇರನ್ನು ಬೀಟಾದಿಂದ ಮಾಪನ ಮಾಡಬಹುದು. 1ಕ್ಕಿಂತ ಕಡಿಮೆ ಬೀಟಾ ಇದ್ದರೆ ಕಡಿಮೆ ರಿಸ್ಕ್; ಹೆಚ್ಚಿದ್ದರೆ ರಿಟರ್ನ್ ಹೆಚ್ಚಿದ್ದರೂ ರಿಸ್ಕ್ ಅಧಿಕ.