IND vs ENG Test: ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಬ್ಯಾಟರ್ಸ್

19 June 2025                                    Author: Vinay Bhat

Pic credit - Google

ಇಂಗ್ಲೆಂಡ್ ವಿರುದ್ಧದ 20 ಟೆಸ್ಟ್ ಪಂದ್ಯಗಳಲ್ಲಿ ರವಿಶಾಸ್ತ್ರಿ 2670 ಎಸೆತಗಳನ್ನು ಎದುರಿಸಿದ್ದಾರೆ.ಮನ್ ಗಿಲ್ ಅವರ ಕೈಯಲ್ಲಿರುತ್ತದೆ.

ರವಿಶಾಸ್ತ್ರಿ

ದಿಲೀಪ್ ವೆಂಗ್‌ಸರ್ಕಾರ್ ಇಂಗ್ಲೆಂಡ್ ವಿರುದ್ಧ 26 ಟೆಸ್ಟ್ ಪಂದ್ಯಗಳಲ್ಲಿ 3605 ಎಸೆತಗಳನ್ನು ಎದುರಿಸಿದ್ದಾರೆ.

ದಿಲೀಪ್ ವೆಂಗ್‌ಸರ್ಕಾರ್

ಇಂಗ್ಲೆಂಡ್ ವಿರುದ್ಧದ 28 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 3824 ಎಸೆತಗಳನ್ನು ಎದುರಿಸಿದ್ದಾರೆ.

ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ 27 ಟೆಸ್ಟ್ ಪಂದ್ಯಗಳಲ್ಲಿ ಚೇತೇಶ್ವರ ಪೂಜಾರ 4090 ಎಸೆತಗಳನ್ನು ಎದುರಿಸಿದ್ದಾರೆ.

ಚೇತೇಶ್ವರ ಪೂಜಾರ

ಗುಂಡಪ್ಪ ವಿಶ್ವನಾಥ್ ಇಂಗ್ಲೆಂಡ್ ವಿರುದ್ಧದ 30 ಟೆಸ್ಟ್ ಪಂದ್ಯಗಳಲ್ಲಿ 4544 ಎಸೆತಗಳನ್ನು ಎದುರಿಸಿದ್ದಾರೆ.

ಗುಂಡಪ್ಪ ವಿಶ್ವನಾಥ್

ಇಂಗ್ಲೆಂಡ್ ವಿರುದ್ಧದ 21 ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ 4715 ಎಸೆತಗಳನ್ನು ಎದುರಿಸಿದ್ದಾರೆ.

ರಾಹುಲ್ ದ್ರಾವಿಡ್

ಸಚಿನ್ ತೆಂಡೂಲ್ಕರ್ 32 ಟೆಸ್ಟ್ ಪಂದ್ಯಗಳಲ್ಲಿ 4855 ಎಸೆತಗಳನ್ನು ಎದುರಿಸಿದ್ದಾರೆ.

ಸಚಿನ್ ತೆಂಡೂಲ್ಕರ್

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಸುನಿಲ್ ಗವಾಸ್ಕರ್.

ಸುನಿಲ್ ಗವಾಸ್ಕರ್

ಇಂಗ್ಲೆಂಡ್ ವಿರುದ್ಧದ 38 ಟೆಸ್ಟ್ ಪಂದ್ಯಗಳಲ್ಲಿ ಸುನಿಲ್ ಗವಾಸ್ಕರ್ 6245 ಎಸೆತಗಳನ್ನು ಎದುರಿಸಿದ್ದಾರೆ.

ಸುನಿಲ್ ಗವಾಸ್ಕರ್