Pic credit - Instagram

Author: Rajesh Duggumane

ಬ್ಯಾಕ್ ಟು ಬ್ಯಾಕ್ ಟಗೆಲುವು ಕಾಣುತ್ತಿದ್ದಾರೆ  ನಟ ಸೂರ್ಯ 

17 Sep 2026

ನಟ ಸೂರ್ಯ 

ನಟ ಸೂರ್ಯ ಅವರು ನಟನೆ ಮೂಲಕ ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಬ್ಯಾಕ್ ಟು ಬ್ಯಾಕ್ 

ಬ್ಯಾಕ್ ಟು ಬ್ಯಾಕ್ ಗೆಲುವು ಕಾಣುವ ಮೂಲಕ ಸೂರ್ಯ ಹೊಸ ದಾಖಲೆ ಮಾಡಿದ್ದಾರೆ. 

ಯಾವ ಸಿನಿಮಾ 

‘ಕರುಪ್ಪು’ ಸಿನಿಮಾದಲ್ಲಿ ಸೂರ್ಯ ಅವರು ನಟಿಸಿದ್ದರು. ಈ ಚಿತ್ರ ಮೆಚ್ಚುಗೆ ಪಡೆದಿದೆ. 

ಮತ್ತೊಂದು ಚಿತ್ರ 

‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. 

20 ವರ್ಷ 

ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ ದಂಪತಿಗೆ 20 ವರ್ಷ. 

ಫೋಟೋ 

ಫೋಟೋಗಳನ್ನು ಜೀವಿಕಾ ಹಂಚಿಕೊಂಡಿದ್ದಾರೆ, ಈ ಫೋಟೋ ಗಮನ ಸೆಳೆದಿದೆ.