Pic credit - Instagram

Author: Rajesh Duggumane

‘ಆಸೆ’ ಧಾರಾವಾಹಿ ಮೂಲಕ ಮಿಂಚುತ್ತಿದ್ದಾರೆ ನಟಿ ಚೈತನ್ಯಾ

08 Sep 2026

ಆಸೆ 

ಆಸೆ ಧಾರಾವಾಹಿ ಮೂಲಕ ಮಿಂಚಿ ಗಮನ ಸೆಳೆದಿದ್ದಾರೆ ಚೈತನ್ಯ. 

ಕಿರುತೆರೆ 

ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಅವರಿಗೆ ಸಹಕಾರಿ ಆಗಿದೆ. 

ಸ್ಟೈಲಿಶ್ ಲುಕ್ 

ಸ್ಟೈಲಿಶ್ ಲುಕ್ ಮೂಲಕ  ಚೈತನ್ಯ ಅವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇರುತ್ತಾರೆ. 

ತಾರಾ 

ತಾರಾ ಎಂಬ ಪಾತ್ರದಲ್ಲಿ ಚೈತನ್ಯ ಅವರು ಕಾಣಿಸಿಕೊಂಡಿದ್ದಾರೆ. 

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಚೈತನ್ಯ ಅವರು ಫೇಮಸ್ ಆಗಿದ್ದಾರೆ. 

ಹೆಚ್ಚಿದ ಬಳಗ

ಚೈತನ್ಯ ಅವರ ಅಭಿಮಾನಿ ಬಳಗ ‘ಆಸೆ’ ಧಾರಾವಾಹಿಗೆ ಸೇರಿದ ಬಳಿಕ ಹೆಚ್ಚಾಗಿದೆ. 

ಎರಡು ಶೇಡ್ 

ಸದ್ಯ ಅವರ ಪಾತ್ರದಲ್ಲಿ ಎರಡು ಶೇಡ್ ಗಳು ಕಾಣಿಸುತ್ತಾ ಇದೆ.