23 April 2025
Pic credit - instagram
Author: Madankumar
ಬಾಲಿವುಡ್ ನಟಿ ದಿಶಾ ಪಟಾನಿ ಧರಿಸಿದ ಡ್ರೆಸ್ ಪಳಪಳ ಹೊಳೆಯುತ್ತಿದೆ.
Pic credit - instagram
ದಿಶಾ ಪಟಾನಿ ಅವರ ಹೊಸ ವೈರಲ್ ಫೋಟೋಗಳು ಇಲ್ಲಿವೆ ನೋಡಿ..
Pic credit - instagram
24 ಗಂಟೆಯೊಳಗೆ 6 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದ ಫೋಟೋಗಳು ಇವು.
Pic credit - instagram
ಯಾವಾಗಲೂ ಗ್ಲಾಮರಸ್ ಆಗಿ ಪೋಸ್ ನೀಡುವ ಸುಂದರಿ ದಿಶಾ ಪಟಾನಿ.
Pic credit - instagram
ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ದಿಶಾ ಮಿಂಚುತ್ತಿದ್ದಾರೆ.
Pic credit - instagram
ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ದಿಶಾ ಪಟಾನಿ ಅಭಿನಯಿಸಿದ್ದಾರೆ.
Pic credit - instagram
ದಿಶಾ ಪಟಾಣಿ ಅವರು ಆಗಾಗ ಇಂಥ ಫೋಟೋಶೂಟ್ ಮಾಡಿಸುತ್ತಾರೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆದ ದಿಶಾಗೆ ದೇಶಾದ್ಯಂತ ಜನಪ್ರಿಯತೆ ಇದೆ.
Pic credit - instagram