ಕಾಜಲ್ ವಯಸ್ಸು 40; ಆದರೆ ಸುಂದರಿಯ ಉತ್ಸಾಹಕ್ಕೆ ಇನ್ನೂ ಹದಿಹರೆಯ

31 August 2025

Pic credit - instagram

Author: Madankumar

ಕಾಜಲ್ ಅಗರ್​ವಾಲ್ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಾಜಲ್ ಅಗರ್​​ವಾಲ್

Pic credit - instagram

ಬಿಕಿನಿ ಧರಿಸಿ ಪೋಸ್ ನೀಡಿರುವ ಜನಪ್ರಿಯ ನಟಿ ಕಾಜಲ್ ಅಗರ್​​ವಾಲ್​.

ಬಿಕಿನಿ ಪೋಸ್

Pic credit - instagram

ಮದುವೆ, ಮಗು ಆಗಿರುವ ಕಾಜಲ್ ಅಗರ್​​ವಾಲ್ ಬಿಂದಾಸ್ ಆಗಿದ್ದಾರೆ.

ಮದುವೆ, ಮಗು

Pic credit - instagram

ಕಾಜಲ್ ಅವರು ಕುಟುಂಬದ ಜತೆ ವಿದೇಶಕ್ಕೆ ತೆರಳಿ ಎಂಜಾಯ್ ಮಾಡಿದ್ದಾರೆ.

ಫ್ಯಾಮಿಲಿ ಸಮಯ

Pic credit - instagram

ಪತಿ ಗೌತಮ್ ಕಿಚಲು ಜೊತೆ ಕಾಜಲ್ ಅಗರ್​ವಾಲ್ ಖುಷಿಯ ಕ್ಷಣಗಳು.

ಪತಿ ಜೊತೆ ಫೋಟೋ

Pic credit - instagram

ಕೆಲಸಕ್ಕೆ ಬಿಡುವು ನೀಡಿ ಮಾಲ್ಡೀವ್ಸ್​​ಗೆ ತೆರಳಿದ್ದಾರೆ ಕಾಜಲ್ ಅಗರ್​​ವಾಲ್.

ಮಾಲ್ಡೀವ್ಸ್​​ನಲ್ಲಿ

Pic credit - instagram

40ನೇ ವಯಸ್ಸಿನಲ್ಲೂ ನಾಯಕಿಯಾಗಿ ಕಾಜಲ್ ಅವರಿಗೆ ಸಖತ್ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram

ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಲಾವಿದೆ ಕಾಜಲ್.

ಸೂಪರ್ ಹಿಟ್

Pic credit - instagram