19 April 2025
Pic credit - instagram
Author: Madankumar
ಸ್ಟಾರ್ ಹೀರೋಯಿನ್ ಕರೀನಾ ಅವರ ಹೊಸ ಫೋಟೋಗಳು.
Pic credit - instagram
ಹೆಚ್ಚೇನೂ ಮೇಕಪ್ ಇಲ್ಲದೇ ಸೆಲ್ಫಿಗೆ ಪೋಸ್ ನೀಡಿದ ಕರೀನಾ.
Pic credit - instagram
ಕರೀನಾ ಹಂಚಿಕೊಂಡ ಹಲವು ಸೆಲ್ಫಿ ಫೋಟೋಗಳು ಇಲ್ಲಿವೆ.
Pic credit - instagram
ಈ ರೀತಿ ಸೆಲ್ಫಿ ಕ್ಲಿಕ್ಕಿಸುವುದು ಅಂದರೆ ಕರೀನಾಗೆ ಓಂಥರಾ ಕ್ರೇಜ್.
Pic credit - instagram
ಈ ಫೋಟೋಗಳನ್ನು ಕರೀನಾ ಕಪೂರ್ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
Pic credit - instagram
ಕರೀನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಅಭಿಮಾನಿಗಳಿಗಾಗಿ ಹಲವು ಫೋಟೋಗಳನ್ನು ಹಂಚಿಕೊಳ್ಳುವ ನಟಿ.
Pic credit - instagram
ಮದುವೆ, ಮಕ್ಕಳಾದ ಬಳಿಕವೂ ಕರೀನಾಗೆ ಸಖತ್ ಬೇಡಿಕೆ ಇದೆ.
Pic credit - instagram