Pic credit - Instagram

Author: Rajesh Duggumane

30  June 2025

ನಟಿ ಮಯೂರಿ ಅಂದಕ್ಕೆ ಫ್ಯಾನ್ಸ್ ಫುಲ್ ಫಿದಾ 

ಹೊಸ ಶೂಟ್ 

ನಟಿ ಮಯೂರಿ ಅವರ ಹೊಸ ಫೋಟೋಶೂಟ್​​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಅವರ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. 

ಕೆನ್ನೆ ಮೇಲೆ ಮಚ್ಚೆ 

ನಟಿ ಮಯೂರಿ ಅವರ ಕೆನ್ನೆ ಮೇಲೆ ಮಚ್ಚೆ ಇದೆ. ಈ ಮಚ್ಚೆ ಎಲ್ಲರ ಗಮನ ಸೆಳಯುವಂತಿದೆ. ಇದನ್ನು ಕಂಡು ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ. 

ಫ್ಯಾನ್ಸ್​ಗೆ ಇಷ್ಟ ಆಯ್ತು 

ಸದ್ಯ ನಟಿ ಮಾಡಿಸಿರೋ ಫೋಟೋಶೂಟ್​ ಫ್ಯಾನ್ಸ್​ಗೆ ಸಖತ್ ಇಷ್ಟ ಆಗಿದೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ. 

ಕನ್ನಡದ ನಟಿ 

ಮಯೂರಿ ಅವರು ಕನ್ನಡದ ನಟಿ. ಅವರಿಗೆ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಎರಡೂ ಕಡೆಗಳಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. 

ಅಶ್ವಿನಿ ನಕ್ಷತ್ರ

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮಯೂರಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಧಾರಾವಾಹಿಯಲ್ಲೇ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. 

ನನ್ನ ದೇವ್ರು

ಕಳೆದ ವರ್ಷ ‘ನನ್ನ ದೇವ್ರು’ ಹೆಸರಿನ ಸಿನಿಮಾದಲ್ಲಿ ಮಯೂರಿ ಅವರು ನಟಿಸಿದ್ದರು. ಅವರಿಗೆ ಸಿನಿಮಾ ರಂಗದಲ್ಲೂ ಬೇಡಿಕೆ ಇದೆ. 

ಕೃಷ್ಣ ಲೀಲಾ 

ಮಯೂರಿ ಅವರು ನಟಿಸಿದ ‘ಕೃಷ್ಣ ಲೀಲಾ’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರ ತೆರೆಗೆ ಬಂದಿದ್ದು 2015ರಲ್ಲಿ. ಆ ಬಳಿಕ ಹಿರಿತೆರೆಯಲ್ಲಿ ಅವರ ಜನಪ್ರಿಯತೆ ಹೆಚ್ಚಿತು. 

ಸಖತ್ ಚ್ಯೂಸಿ 

ಇತ್ತೀಚೆಗೆ ಮಯೂರಿ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಾರೆ.