Pic credit - Instagram

Author: Rajesh Duggumane

27 June 2025

ದುರಂತ ಅಂತ್ಯ ಕಂಡ ‘ಪಂಕಜಾ..’ ಹಾಡಿನ ಶೆಫಾಲಿ ಜರಿವಾಲ

ಪಂಕಲಾ ಜರಿವಾಲ 

ಪಂಕಲಾ ಜರಿವಾಲ ಅವರು ಕೇವಲ 42ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ. ಅವರ ಸಾವಿನ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. 

ಸಣ್ಣ ವಯಸ್ಸು 

ಪಂಕಜಾ ಅವರಿಗೆ ಇನ್ನೂ ಸಣ್ಣ ವಯಸ್ಸು. ಅವರು ಇಷ್ಟು ಚಿಕ್ಕ ವಯಸ್ಸಿಗೆ ನಿಧನ ಹೊಂದುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 

ಭರ್ಜರಿ ಸುತ್ತಾಟ 

ಪಂಕಜಾ ಅವರು ಭರ್ಜರಿ ಸುತ್ತಾಟ ಮಾಡುತ್ತಿದ್ದರು. ದೇಶ-ವಿದೇಶಗಳನ್ನು ಸುತ್ತುತ್ತಾ ಇರುತ್ತಿದ್ದರು. ಆದರೆ, ಈಗ ಅವರು ಅಸುನೀಗಿದ್ದಾರೆ. 

ಕನ್ನಡದಲ್ಲೂ ನಟನೆ 

ಶೆಫಾಲಿ ಅವರು ಕನ್ನಡದಲ್ಲೂ ನಟಿಸಿದ್ದಾರೆ. ‘ಹುಡುಗರು’ ಹಾಡಿನಲ್ಲಿ ‘ಪಂಕಜಾ..’ ಡ್ಯಾನ್ಸ್ ಮಾಡಿದ್ದರು. ಈ ಮೂಲಕ ಗಮನ ಸೆಳೆದರು. 

ಕಾಂಟಾ ಲಗಾ.. 

ಕಾಂಟಾ ಲಗಾ.. ಹಾಡಿನ ಮೂಲಕ ಶೆಫಾಲಿ ಅವರು ಪಡೆದ ಜನಪ್ರಿಯತೆ ತುಂಬಾನೇ ದೊಡ್ಡದು. ಆದರೆ ಅವರು ಜನಪ್ರಿಯತೆಯನ್ನು ಅಷ್ಟಾಗಿ ಬಳಸಿಕೊಳ್ಳಲಿಲ್ಲ. 

ಮಾಡೆಲ್ ಕೂಡ 

ಶೆಫಾಲಿ ಅವರು ಮಾಡೆಲ್ ಕೂಡ ಹೌದು. ಅವರು ಅನೇಕ ವೇದಿಕೆಗಳ ಮೇಲೆ ಭರ್ಜರಿಯಾಗಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದು ಇದೆ. 

ಮರಣೋತ್ತರ ಪರೀಕ್ಷೆ 

ಸದ್ಯ ಶೆಫಾಲಿ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅವರ ಸಾವಿಗೆ ಬೇರೆ ಏನಾದರೂ ಕಾರಣ ಇದೆಯೇ ಎಂದು ತಿಳಿಯಲಾಗುತ್ತಿದೆ. 

ಸಂತಾಪ 

ಶೆಫಾಲಿ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅವರು ನಿಧನ ಹೊಂದಿದ್ದು ಅಭಿಮಾನಿಗಳ ಪಾಲಿಗೆ ಸಾಕಷ್ಟು ಬೇಸರು ಮೂಡಿಸಿದೆ.