Pic credit - Instagram

Author: Rajesh Duggumane

26  June 2025

ಹೊಸ ಶೂಟ್​ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ  ಸೋನಲ್  

ಹೊಸ ಶೂಟ್ 

ಸೋನಲ್ ಅವರು ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ಇನ್​​ಸ್ಟಾಗ್ರಾಮ್​ನಲ್ಲಿ ಅವರ ಹೊಸ ಫೋಟೋಗಳು ವೈರಲ್ ಆಗಿವೆ. 

ಕನ್ನಡದ ನಟಿ 

ಸೋನಲ್ ಅವರು ಕನ್ನಡದ ನಟಿ. ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆಯುವ ಕೆಲಸವನ್ನು ಅವರು ಮಾಡಿದ್ದಾರೆ. 

ಸೌಂದರ್ಯಕ್ಕೆ ಮರುಳು 

ಸೋನಲ್ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಶೂಟ್​​ಗಳನ್ನು ಫ್ಯಾನ್ಸ್ ಇಷ್ಟಪಡುತ್ತಾರೆ.  ಇನ್​ಸ್ಟಾಗ್ರಾಮ್​ನಲ್ಲಿ ಬಹುಬೇಡಿಕೆ ಇದೆ. 

ಗ್ಲಾಮರಸ್ ಲುಕ್ 

ಸೋನಲ್ ಅವರು ಗ್ಲಾಮರಸ್ ಲುಕ್​ನಲ್ಲಿ ಎಲ್ಲರ ಗಮನ ಸೆಳೆಯುವ ಕೆಲಸವನ್ನು ಮಾಡುವ ಕೆಲಸ ಮಾಡಿದ್ದಾರೆ.  ಅವರ ಶೂಟ್ ಜನರಿಗೆ ಇಷ್ಟ ಆಗಿದೆ. 

ತುಳಿನಲ್ಲಿ ಸಿನಿಮಾ 

ಸೋನಲ್ ಅವರು ಈ ಮೊದಲು ತುಳು ಸಿನಿಮಾ ಮಾಡಿದ್ದರು. ಆ ಬಳಿಕ ಅವರು ಕನ್ನಡ ಚಿತ್ರಗಳನ್ನು ಮಾಡಿದರು. ಈಗ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಆಗಿದ್ದಾರೆ.

ಮಾದೇವ 

ಇತ್ತೀಚೆಗೆ ಸೋನಲ್ ಹಾಗೂ ವಿನೋದ್ ಪ್ರಭಾಕರ್ ನಟನೆಯ ‘ಮಾದೇವ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಸೋನಲ್ ಡಿ ಗ್ಲಾಮ್ ಲುಕ್​ನಲ್ಲಿ ಮಿಂಚಿದರು. 

ವಿವಾಹ..

ಸೋನಲ್ ಹಾಗೂ ತರುಣ್ ಸುಧೀರ್ ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ದಾಂಪತ್ಯ ಜೀವನ ಹಾಯಾಗಿ ಸಾಗುತ್ತಿದೆ. 

ಸುತ್ತಾಟ 

ಸೋನಲ್ ಹಾಗೂ ತರುಣ್ ದೇಶ-ವಿದೇಶಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ಮೊದಲು ಮಾಲ್ಡೀವ್ಸ್​ಗೆ ತೆರಳಿದ್ದರು ಅವರು.