Pic credit - Instagram

Author: Rajesh Duggumane

24  June 2025

ಅರವಿಂದ್ ಕೆಪಿ ಜೊತೆ ಅಂಟಿಕೊಂಡು ನಿಂತ ದಿವ್ಯಾ ಉರುಡುಗ 

ಸೂಪರ್ ಜೋಡಿ 

ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಸೂಪರ್ ಜೋಡಿ ಎನಿಸಿಕೊಂಡಿದ್ದಾರೆ. ಇವರ ಫೋಟೋಗಳು ಆಗಾಗ ವೈರಲ್ ಆಗುತ್ತಾ ಇರುತ್ತವೆ. 

ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿವ್ಯಾ ಹಾಗೂ ಅರವಿಂದ್ ಮೊದಲ ಬಾರಿಗೆ ಭೇಟಿ ಆದರು. ಇವರ ಮಧ್ಯೆ ಆಗ ಪ್ರೀತಿ ಮೂಡಿತು. 

ಒಟ್ಟಾಗಿಯೇ ಇದ್ದಾರೆ..

ಆ ಬಳಿಕ ದಿವ್ಯಾ ಹಾಗೂ ಅರವಿಂದ್ ಅವರು ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಇವರ ಮಧ್ಯೆ ಬಂದ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. 

ಮದುವೆ ಯಾವಾಗ 

ದಿವ್ಯಾ ಬಳಿ ಮದುವೆ ಯಾವಾಗ ಎಂದು ಫ್ಯಾನ್ಸ್ ಕೇಳುತ್ತಲೇ ಇರುತ್ತಾರೆ. ಆದರೆ, ಇದಕ್ಕೆ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. 

ಧಾರಾವಾಹಿ 

ಧಾರಾವಾಹಿಗಳಲ್ಲೂ ದಿವ್ಯಾ ಉರುಡುಗ ನಟಿಸುತ್ತಿದ್ದಾರೆ. ‘ನಿನಗಾಗಿ’ ಸೀರಿಯಲ್​ನಲ್ಲಿ ಅವರು ಬಣ್ಣ ಹಚ್ಚಿ ಗಮನ ಸೆಳೆದಿದ್ದಾರೆ. 

ಹೆಚ್ಚಿದ ಬೇಡಿಕೆ 

ದಿವ್ಯಾ ಉರುಡುಗ ಅವರಿಗೆ ದಿನಗಳು ಕಳೆದಂತೆ ಬೇಡಿಕೆ ಹೆಚ್ಚುತ್ತಲೇ ಇದೆ. ಅವರು ಹಿರಿತೆರೆ ಹಾಗೂ ಕಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. 

ಎಂದಿಗೂ ಬಿಡಲ್ಲ 

ಅರವಿಂದ್​ನ ದಿವ್ಯಾ ಅವರು ಎಂದಿಗೂ ಬಿಡೋಕೆ ರೆಡಿ ಇಲ್ಲ. ಇವರು ಮದುವೆ ಆಗಲಿ ಎಂಬುದು ಫ್ಯಾನ್ಸ್ ಕೋರಿಕೆ ಆಗಿದೆ. 

ಗ್ಲಾಮರ್ ಬೆಡಗಿ 

ದಿವ್ಯಾ ಉರುಡುಗ ಅವರು ಗ್ಲಾಮರ್ ಬೆಡಗಿ. ಅವರು ಹಂಚಿಕೊಳ್ಳೋ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತದೆ.