ಪರಮ ಸುಂದರಿಯಾಗಿ ಓಣಂ ಆಚರಿಸಿದ ನಟಿ ಮೌನಿ ರಾಯ್.

05 September 2025

Pic credit - instagram

Author: Madankumar

ಹಿಂದಿ ಚಿತ್ರರಂಗದಲ್ಲಿ ಮೌನಿ ರಾಯ್ ಅವರು ಸಿಕ್ಕಾಪಟ್ಟೆ ಫೇಮಸ್.

ಬಿಟೌನ್ ನಟಿ

Pic credit - instagram

ಮೌನಿ ರಾಯ್ ಅವರು ಎಲ್ಲರಿಗೂ ಓಣಂ ಹಬ್ಬದ ವಿಶ್ ಮಾಡಿದ್ದಾರೆ.

ಹಬ್ಬದ ವಿಶ್

Pic credit - instagram

ಹಬ್ಬಕ್ಕಾಗಿ ಕೇರಳದ ಶೈಲಿಯಲ್ಲಿ ಸೀರೆ ಧರಿಸಿದ ಬೆಂಗಾಲಿ ಬೆಡಗಿ.

ವಿಶೇಷ ಗೆಟಪ್

Pic credit - instagram

ಮಲ್ಲು ಕುಟ್ಟಿ ರೀತಿ ಕಾಣಿಸಿದ ಮೌನಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮಲ್ಲು ಕುಟ್ಟಿ

Pic credit - instagram

ಈ ಗೆಟಪ್ ನೋಡಿ ಜನರಿಗೆ ‘ಪರಮ್ ಸಂದರಿ’ ಸಿನಿಮಾ ನೆನಪಾಗಿದೆ.

ಪರಮ್ ಸಂದರಿ

Pic credit - instagram

ಮಲ್ಲಿಗೆ ಹೂವು ಮುಡಿದು ಪೋಸ್ ನೀಡಿದ್ದ ಬೆಡಗಿ ಮೌನಿ ರಾಯ್.

ಮಲ್ಲಿಗೆ ಮುಡಿದು

Pic credit - instagram

ಹಬ್ಬದ ಊಟ ಸವಿದು ಖುಷಿಪಟ್ಟ ಬಾಲಿವುಡ್ ಹೀರೋಯಿನ್ ಮೌನಿ.

ಹಬ್ಬದ ಊಟ

Pic credit - instagram

ಮೌನಿ ರಾಯ್ ಅವರ ಓಣಂ ಗೆಟಪ್ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram