ಮನಸ್ಸಿಗೆ ತೃಪ್ತಿ ಆಗುವಂತೆ ಗಣೇಶ ಹಬ್ಬ ಆಚರಿಸಿದ ಮೃಣಾಲ್.

29 August 2025

Pic credit - instagram

Author: Madankumar

ಚಿತ್ರರಂಗದಲ್ಲಿ ಸಖತ್ ಬೇಡಿಕೆ ಹೊಂದಿರುವ ನಟಿ ಮೃಣಾಲ್ ಠಾಕೂರ್.

ಮೃಣಾಲ್ ಠಾಕೂರ್

Pic credit - instagram

ಗೌರಿ ಗಣೇಶ ಹಬ್ಬಕ್ಕಾಗಿ ಮೃಣಾಲ್ ಈ ರೀತಿ ಡ್ರೆಸ್ ಮಾಡಿಕೊಂಡಿದ್ದಾರೆ.

ಗೌರಿ-ಗಣೇಶ ಹಬ್ಬ

Pic credit - instagram

ಮೃಣಾಲ್ ಠಾಕೂರ್ ಅವರು ಬಹಳ ಇಷ್ಟದಿಂದ ಆಚರಿಸುವ ಹಬ್ಬ ಇದು.

ಇಷ್ಟದ ಹಬ್ಬ

Pic credit - instagram

ಬ್ಯುಸಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಹಬ್ಬ ಆಚರಿಸಿದ್ದಾರೆ.

ಕೆಲಸದ ಬ್ಯುಸಿ

Pic credit - instagram

ಮೃಣಾಲ್ ಠಾಕೂರ್ ಅವರ ಸೀರೆಯ ಲುಕ್​​​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸೀರೆಯ ಲುಕ್

Pic credit - instagram

ಮೃಣಾಲ್ ಠಾಕೂರ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ.

ಫೋಟೋಗಳು

Pic credit - instagram

ಹಬ್ಬದ ಖುಷಿಯಲ್ಲಿ ಮೋದಕ ಸವಿದು ಮೃಣಾಲ್ ಖುಷಿ ಪಟ್ಟಿದ್ದಾರೆ.

ಮೋದಕ ಸವಿದರು

Pic credit - instagram

ಡಯೆಟ್ ಬದಿಗಿಟ್ಟು ಹಬ್ಬದ ಊಟ ಮಾಡಿದ್ದಾರೆ ಮೃಣಾಲ್ ಠಾಕೂರ್.

ಡಯೆಟ್ ಬದಿಗಿಟ್ಟು

Pic credit - instagram