Pic credit - Instagram

Author: Rajesh Duggumane

ಮ್ಯಾಂಗೋ ಬಣ್ಣದ ಡ್ರೆಸ್ ಹಾಕಿ ಮಿಂಚಿದ ನಟಿ ನಿಶಾ ರವಿಕೃಷ್ಣನ್ 

06 July 2026

ಆಕರ್ಷಕ ಉಡುಪು

ನಟಿ ನಿಶಾ ರವಿಕೃಷ್ಣನ್ ಅವರು ಈ ಸುಂದರ ಫೋಟೋಶೂಟ್‌ನಲ್ಲಿ ಮ್ಯಾಂಗೋ ಬಣ್ಣದ ಆಕರ್ಷಕ ವೆಸ್ಟರ್ನ್ ಡ್ರೆಸ್ ಧರಿಸಿ ಕಂಗೊಳಿಸಿದ್ದಾರೆ.

ಸುಂದರ ಫೋಟೋಗಳು

ನಿಶಾ ರವಿಕೃಷ್ಣನ್ ಹಂಚಿಕೊಂಡಿರುವ ಫೋಟೋಗಳಲ್ಲಿ ಅವರ ವಿಭಿನ್ನ ಫೋಸ್ ಗಮನ ಸೆಳೆಯುತ್ತಿವೆ.

ಕ್ಯೂಟ್ ಲುಕ್

ಕಣ್ಣು ಮುಚ್ಚಿ ನಗುತ್ತಾ ಹಾಗೂ ಬಾಲ್ಕನಿಯಲ್ಲಿ ನಿಂತು ಪೋಸ್ ನೀಡಿರುವ ಅವರ ಮುದ್ದಾದ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಫೋಟೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಹೊಸ ಗ್ಲಾಮರಸ್ ಫೋಟೋಗಳು ಈಗ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿಸುತ್ತಿವೆ.

ಅಣ್ಣಯ್ಯ ಧಾರಾವಾಹಿ

ಸದ್ಯ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಅಣ್ಣಯ್ಯ' ಧಾರಾವಾಹಿಯಲ್ಲಿ ನಿಶಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ತೆಲುಗು ಸೀರಿಯಲ್

ಕನ್ನಡದ ಜೊತೆಗೆ ಈಗ ತೆಲುಗು ವಾಹಿನಿಯ ಪ್ರಮುಖ ಧಾರಾವಾಹಿಯಲ್ಲೂ ನಟಿಸುವ ಮೂಲಕ ಅಲ್ಲಿನ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.

ಬ್ಯುಸಿ ಜರ್ನಿ

ಎರಡು ಭಾಷೆಗಳ ಸೀರಿಯಲ್‌ಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸುತ್ತಿರುವ ನಟಿ ನಿಶಾ ಪ್ರಸ್ತುತ ಸಖತ್ ಬ್ಯುಸಿಯಾಗಿದ್ದಾರೆ.