Pic credit - Instagram

Author: Rajesh Duggumane

ಸಂಪೂರ್ಣವಾಗಿ ಬದಲಾದ ನಟಿ ರಂಭಾ, ಫೋಟೋ ವೈರಲ್ 

04 July 2026

ಗ್ಲಾಮರ್ ಕ್ವೀನ್

ಒಂಬತ್ತರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ್ದ ಖ್ಯಾತ ನಟಿ ರಂಭಾ ಅವರ ಲೇಟೆಸ್ಟ್ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೊಸ ಲುಕ್

 ಈ ಇತ್ತೀಚಿನ ಫೋಟೋದಲ್ಲಿ ನಟಿ ರಂಭಾ ಸಂಪೂರ್ಣವಾಗಿ ಬದಲಾಗಿದ್ದು, ಸಿನಿಮಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮದುವೆಯ ನಂತರ

ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ಅವರು, ತಮ್ಮ ಪತಿ ಮತ್ತು ಮುದ್ದಾದ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣ

: ನಟಿ ರಂಭಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ಕುಟುಂಬದ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ

ವಯಸ್ಸಿನ ಪ್ರಕ್ರಿಯೆ

: ಕಾಲಕ್ಕೆ ತಕ್ಕಂತೆ ಪ್ರತಿಯೊಬ್ಬರಲ್ಲೂ ಬದಲಾವಣೆಗಳು ಸಹಜವಾಗಿದ್ದು, ಅವರ ಇಂದಿನ ರೂಪದಲ್ಲೂ ನೈಸರ್ಗಿಕವಾದ ಬದಲಾವಣೆಗಳು ಎದ್ದು ಕಾಣುತ್ತಿವೆ.

ಕಿರುತೆರೆ ಜರ್ನಿ

ಬೆಳ್ಳಿತೆರೆಯಿಂದ ದೂರವಿದ್ದರೂ ಪ್ರಸ್ತುತ ರಂಭಾ ಅವರು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ (ಜಡ್ಜ್) ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ

ಕಂಬ್ಯಾಕ್ ಆಸೆ

 ತಮಗೆ ಸೂಕ್ತವಾದ ಮತ್ತು ತೂಕವಿರುವ ಪಾತ್ರಗಳು ಸಿಕ್ಕರೆ ಚಿತ್ರರಂಗಕ್ಕೆ ಮರುಪ್ರವೇಶ ಮಾಡಲು ಸಿದ್ಧರಾಗಿರುವುದಾಗಿ ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.