ಸೈಫ್ ಪುತ್ರಿಗೆ 30ನೇ ವರ್ಷದ ಹುಟ್ಟುಹಬ್ಬ; ಶುಭಾಶಯಕ್ಕೆ ಸಾರಾ ಧನ್ಯವಾದ.

13 August 2025

Pic credit - instagram

Author: Madankumar

ನಟಿ ಸಾರಾ ಅಲಿ ಖಾನ್ ಅವರು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಸಾರಾ ಅಲಿ ಖಾನ್

Pic credit - instagram

ಆಪ್ತರು, ಅಭಿಮಾನಿಗಳು ಸಾರಾ ಅಲಿ ಖಾನ್​ಗೆ ಶುಭಾಶಯ ತಿಳಿಸಿದ್ದಾರೆ.

ಶುಭಾಶಯಗಳು

Pic credit - instagram

ಸದಾ ಹೀಗೆ ಖುಷಿಯಾಗಿರಿ ಎಂದು ಸಾರಾಗೆ ಅಭಿಮಾನಿಗಳು ಹಾರೈಸಿದ್ದಾರೆ.

ಖುಷಿಯಾಗಿರಿ..

Pic credit - instagram

ಬಾಲಿವುಡ್ ಸಿನಿಮಾಗಳಲ್ಲಿ ಸಾರಾ ಅಲಿ ಖಾನ್​ ಅವರಿಗೆ ಬೇಡಿಕೆ ಹೆಚ್ಚಿದೆ.

ಬೇಡಿಕೆ ಹೆಚ್ಚಿದೆ

Pic credit - instagram

ಸಾರಾ ಅಲಿ ಖಾನ್ ನೆಪೋಟಿಸಂ ಫಲಾನುಭವಿ ಎಂಬ ಟೀಕೆ ಕೂಡ ಇದೆ.

ನೆಪೋ ಕಿಡ್

Pic credit - instagram

ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಸಾರಾ ಅವರು ಬ್ಯುಸಿ ಆಗಿದ್ದಾರೆ.

ಬ್ಯುಸಿ ಆಗಿದ್ದಾರೆ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಸಾರಾ ಅವರಿಗೆ 4.5 ಕೋಟಿ ಫಾಲೋವರ್ಸ್ ಇದ್ದಾರೆ.

ಕೋಟ್ಯಂತರ ಫ್ಯಾನ್ಸ್

Pic credit - instagram

ಮಾಡೆಲಿಂಗ್ ಮೂಲಕವೂ ಸಾರಾ ಅಲಿ ಖಾನ್ ಹಣ ಗಳಿಸುತ್ತಿದ್ದಾರೆ.

ಮಾಡೆಲಿಂಗ್

Pic credit - instagram