Pic credit - Instagram

Author: Rajesh Duggumane

ಹೊಸ ಫೋಟೋಶೂಟ್ ಮೂಲಕ ಮಿಂಚಿದ ನಟಿ ಶೋಭಿತಾ ಧುಲಿಪಾಲ್ 

17 August 2026

ಕಿತ್ತಳೆ ಸೀರೆ

ಬಾಲಿವುಡ್ ನಟಿ ಶೋಭಿತಾ ಧುಲಿಪಾಲ ಅವರು ಕಿತ್ತಳೆ ಬಣ್ಣದ ಕಸೂತಿ ಸೀರೆಯಲ್ಲಿ ಅತ್ಯಂತ ಸೌಂದರ್ಯದಿಂದ ಮಿಂಚುತ್ತಿದ್ದಾರೆ.

ಸಾಂಪ್ರದಾಯಿಕ ಉಡುಪು

ಕೈಯಿಂದ ನೇಯ್ದ ವಿನ್ಯಾಸದ ಸೀರೆ ಉಟ್ಟು ಶೋಭಿತಾ ತಮ್ಮ ಸಾಂಪ್ರದಾಯಿಕ ಶೈಲಿಯನ್ನು ಬಹಳ ಸುಂದರವಾಗಿ ಪ್ರದರ್ಶಿಸಿದ್ದಾರೆ.

ಆಕರ್ಷಕ ಭಂಗಿ

ಕ್ಯಾಮೆರಾಗೆ ವೈವಿಧ್ಯಮಯ ಭಂಗಿಗಳನ್ನು ನೀಡುವ ಮೂಲಕ ಶೋಭಿತಾ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರೀ ಆಭರಣ

ಕಿವಿಗೆ ಧರಿಸಿರುವ ಸುಂದರ ಆಭರಣಗಳು ಮತ್ತು ಕೈಬಳೆಗಳು ಅವರ ಈ ಉಡುಪಿಗೆ ಮತ್ತಷ್ಟು ಮೆರುಗು ನೀಡಿವೆ.

ಸುಂದರ ಮೇಕಪ್

ಸರಳ ಮೇಕಪ್ ಹಾಗೂ ಹಣೆಯ ಮೇಲಿನ ಸಿಂಧೂರ ಅವರ ಒಟ್ಟಾರೆ ಸೌಂದರ್ಯಕ್ಕೆ ಹೊಸ ಕಳೆ ತಂದುಕೊಟ್ಟಿದೆ.

ಮದುವೆ 

ತೆಲುಗಿನ ಖ್ಯಾತ ನಟ ನಾಗ ಚೈತನ್ಯ ಅವರನ್ನುಯ ಮದುವೆ ಆಗಿದ್ದಾರೆ ಶೋಭೀತಾ. 

ಹಲವು ಸಿನಿಮಾ 

ಶೋಭಿತಾ= ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ ಅನ್ನೋದು ವಿಶೇಷ.