Pic credit - Instagram

Author: Rajesh Duggumane

ಸಿಗಂದೂರು ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟಿ ಸುಕೃತಾ ನಾಗ್ 

08 August 2026

ಕಿರುತೆರೆ ನಟಿ 

ಸುಕೃತಾ ನಾಗ್ ಅವರು ಕಿರುತೆರೆ ನಟಿ. ಅವರಿಗೆ ಕಿರುತೆರೆ ಲೋಕದಲ್ಲಿ ದೊಡ್ಡ ಬೇಡಿಕೆ ಇದೆ. 

ಸಿಗಂದೂರು 

ಸಿಗಂದೂರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ ಸುಕೃತಾ ನಾಗ್. 

ಫೋಟೋ 

ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಧಾರಾವಾಹಿ 

ಸುಕೃತಾ ನಾಗ್ ಅವರು ಕೆಲವರು ಧಾರಾವಾಹಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. 

ಆ್ಯಕ್ಟೀವ್ 

ಸುಕೃತಾ ನಾಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ವಿವಿಧ ಫೋಟೋ ಹಂಚಿಕೊಳ್ಳುತ್ತಾರೆ. 

ದೊಡ್ಡ ಬಳಗ 

ಸುಕೃತಾ ನಾಗ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಬೇಡಿಕೆ ಹೆಚ್ಚುತ್ತಿದೆ. 

ಸಿನಿಮಾ 

ಸಿನಿಮಾ ಕ್ಷೇತ್ರಗಳಿಂದಲೂ ಸುಕೃತಾ ನಾಗ್ ಅವರಿಗೆ ಹಲವು ಆಫರ್ ಗಳು ಬರುತ್ತಾ ಇವೆ.