Pic credit - Instagram

Author: Rajesh Duggumane

ತಮಿಳುನಾಡಿನ ಡಿಸಿಎಂ ಆಗ್ತಾರಾ ನಟಿ ತ್ರಿಷಾ?

27 July 2026

ವಿವಾದಾತ್ಮಕ ಹೇಳಿಕೆ

ಎಐಎಡಿಎಂಕೆ ಮಾಜಿ ಸಚಿವ ಉದಯಕುಮಾರ್ ನಟಿ ತ್ರಿಶಾ ಹಾಗೂ ಸಿಎಂ ವಿಜಯ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ಡೆಪ್ಯುಟಿ ಸಿಎಂ

ನಟಿ ತ್ರಿಶಾ ಶೀಘ್ರದಲ್ಲೇ ತಮಿಳುನಾಡಿನ ಉಪಮುಖ್ಯಮಂತ್ರಿ ಹುದ್ದೆಗೇರಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ಅವರು ಸಾರ್ವಜನಿಕವಾಗಿ ಲೇವಡಿ ಮಾಡಿದ್ದಾರೆ.

ಮಧ್ಯರಾತ್ರಿ ಭೇಟಿ

ಮಧ್ಯರಾತ್ರಿ ಮುಖ್ಯಮಂತ್ರಿ ವಿಜಯ್ ಭೇಟಿಯಾಗಲು ಮತ್ತು ಕೇಕ್ ಕತ್ತರಿಸಲು ತ್ರಿಶಾಗೆ ಮಾತ್ರ ಮುಕ್ತ ಅವಕಾಶವಿದೆ ಎಂದಿದ್ದಾರೆ.

ಅಪ್ರಕಟಿತ ರಜೆ

ವಿಜಯ್ ನಟನೆಯ ಜನನಾಯಕನ್ ಸಿನಿಮಾ ಬಿಡುಗಡೆ ದಿನದಂದು ಸರ್ಕಾರ ಅಪ್ರಕಟಿತ ರಜೆ ನೀಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವೈವಾಹಿಕ ಬಿರುಕು

ಮುಖ್ಯಮಂತ್ರಿಯಿಂದ ಹಿಡಿದು ಇಡೀ ಸಚಿವರ ಮಂಡಳಿಯೇ ಕೆಲಸ ಬಿಟ್ಟು ಸಿನಿಮಾ ವೀಕ್ಷಣೆಯಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.

ವೈವಾಹಿಕ ಬಿರುಕು

ವಿಜಯ್ ಪತ್ನಿ ಸಂಗೀತಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯ ಪರಸ್ತ್ರೀ ಸಂಬಂಧದ ಕುರಿತು ವಿಚ್ಛೇದನ ಅರ್ಜಿ ಸಲ್ಲಿಸಿದ್ದು ವದಂತಿ ಹೆಚ್ಚಿಸಿದೆ.

ಸೈಬರ್ ದಾಳಿ

ಈ ಜೋಡಿಯ ಆಪ್ತತೆಯಿಂದಾಗಿ ನೆಟ್ಟಿಗರು ನಟಿ ತ್ರಿಶಾ ಅವರನ್ನೇ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ದಾಳಿ ನಡೆಸಿದ್ದಾರೆ.