21 May 2025
Pic credit - instagram
Author: Madankumar
ನಟಿ ಅದಿತಿ ರಾವ್ ಹೈದರಿ ಅವರು ಕಾನ್ ಫಿಲ್ಮ್ ಫೆಸ್ಟ್ಗೆ ತೆರಳಿದ್ದಾರೆ.
Pic credit - instagram
ಕಡುಗೆಂಪು ಸೀರೆ ಧರಿಸಿ ಅದಿತಿ ರಾವ್ ಹೈದರಿ ಗಮನ ಸೆಳೆದಿದ್ದಾರೆ.
Pic credit - instagram
ಅದಿತಿ ರಾವ್ ಹೈದರಿ ಅವರ ಹಣೆಯಲ್ಲಿನ ಸಿಂದೂರ ಹೈಲೈಟ್ ಆಗಿದೆ.
Pic credit - instagram
ಇತ್ತೀಚೆಗಷ್ಟೇ ಭಾರತೀಯ ಸೇನೆ ಆಪರೇಷನ್ ಸಿಂದೂರ್ ನಡೆಸಿತ್ತು.
Pic credit - instagram
ಸೀರೆ ಧರಿಸಿ ಕಾನ್ ಚಿತ್ರೋತ್ಸವಕ್ಕೆ ಬಂದ ಅದಿತಿಗೆ ಮೆಚ್ಚುಗೆ ಸಿಕ್ಕಿದೆ.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದಿತಿ ಅವರಿಗೆ ಬೇಡಿಕೆ ಇದೆ.
Pic credit - instagram
ನಟಿ ಅದಿತಿ ರಾವ್ ಹೈದರಿ ಅವರಿಗೆ ಈಗ 46 ವರ್ಷ ವಯಸ್ಸು.
Pic credit - instagram
ಸಿನಿಮಾ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅದಿತಿ ಬ್ಯುಸಿ ಆಗಿದ್ದಾರೆ.
Pic credit - instagram