19 April 2025
Pic credit - instagram
Author: Madankumar
ಹಾಯಾಗಿ ಸಂಸಾರ ಮಾಡುತ್ತಿರುವ ಸಿದ್ದಾರ್ಥ್ ಹಾಗೂ ಅದಿತಿ.
Pic credit - instagram
ಇತ್ತೀಚೆಗೆ ಸಿದ್ದಾರ್ಥ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು.
Pic credit - instagram
ಗಂಡನನ್ನು ಹತ್ತು ಹಲವು ರೀತಿಯಲ್ಲಿ ಅದಿತಿ ಹೊಗಳಿದ್ದಾರೆ.
Pic credit - instagram
ಪತಿಯೇ ನನ್ನ ಅಪರಿಮಿತ ಪ್ರೀತಿ, ನಗು, ಮನರಂಜನೆ ಎಂದ ನಟಿ.
Pic credit - instagram
ನೀನೇ ನನ್ನ ಅತ್ಯುತ್ತಮ ಸ್ನೇಹಿತ ಎಂದು ಕೂಡ ಅದಿತಿ ಹೇಳಿದ್ದಾರೆ.
Pic credit - instagram
ಗಂಡನ್ನು ಸಕಲಕಲಾ ವಲ್ಲಭಾ ಎಂದು ಅದಿತಿ ರಾವ್ ಹೊಗಳಿದ್ದಾರೆ.
Pic credit - instagram
ಇಷ್ಟೆಲ್ಲ ಹೊಗಳುವ ಮೂಲಕ ಗಂಡನಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ.
Pic credit - instagram
2024ರಲ್ಲಿ ಅದಿತಿ ರಾವ್ ಹಾಗೂ ಸಿದ್ದಾರ್ಥ್ ಮದುವೆ ನಡೆದಿತ್ತು.
Pic credit - instagram