Pic credit - Instagram

Author: Rajesh Duggumane

ಬ್ರೇಕ್ ಪಡೆದು ಪ್ರವಾಸ ಮಾಡಿದ ಆದಿತ್ಯ-ಯಾಮಿ

29  Nov 2026

ಸಂಭ್ರಮದ ಪಯಣ

ಬಾಲಿವುಡ್ ನಟಿ ಯಾಮಿ ಗೌತಮ್ ಮತ್ತು ಪತಿ ಆದಿತ್ಯ ಧಾರ್ ಪ್ರವಾಸದ ಖುಷಿಯಲ್ಲಿದ್ದಾರೆ.

ಪ್ರವಾಸ 

ವಿವಿಧ ಪ್ರದೇಶಗಳಲ್ಲಿ ಬಳಿ ನಿಂತು ಈ ಜೋಡಿ ನಗುತ್ತಾ ಸುಂದರ ಪೋಸ್ ನೀಡಿದೆ.

ಆಹ್ಲಾದಕರ ವಾತಾವರ

ಮೋಡ ಕವಿದ ಆಹ್ಲಾದಕರ ವಾತಾವರಣದಲ್ಲಿ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಾ ಸಂತಸದಿಂದ ಸಮಯ ಕಳೆದಿದ್ದಾರೆ.

ಸುಂದರ ಫೋಟೋ

ಮಗುವಿನೊಂದಿಗೆ ವಿದೇಶದ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಅತ್ಯಂತ ಸುಂದರವಾಗಿ ಸೆರೆಯಾಗಿವೆ.

ಸ್ಟೈಲಿಶ್ ಉಡುಗೆ  

ಸ್ಟೈಲಿಶ್ ಉಡುಗೆ ತೊಟ್ಟು ಯಾಮಿ ಮತ್ತು ಆದಿತ್ಯ ಮಿಂಚಿದ್ದಾರೆ.

ನಗುಮುಖ

ಹಸಿರು ಬೆಟ್ಟಗಳ ನಡುವೆ ನಿಂತು ಯಾಮಿ ಗೌತಮ್ ನಗುಮುಖದೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಸವಿದಿದ್ದಾರೆ.

ಆದಿತ್ಯ ಧಾರ್

ಆದಿತ್ಯ ಧಾರ್ ಹಾಗೂ ಯಾಮಿ ಗೌತಮ್ ಪ್ರವಾಸದ ಈ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.