30 May 2025
Pic credit - instagram
Author: Madankumar
ದಕ್ಷಿಣ ಭಾರತದಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಶ್ರೀಲೀಲಾ.
Pic credit - instagram
ಸ್ಟಾರ್ ನಟಿಯಾಗಿ ಶ್ರೀಲೀಲಾ ಅವರು ಸೌತ್ ಸಿನಿಮಾಗಳಲ್ಲಿ ಮಿಂಚಿದ್ದಾರೆ.
Pic credit - instagram
ಈಗ ಶ್ರೀಲೀಲಾ ಅವರಿಗೆ ಬಾಲಿವುಡ್ ಕಡೆಯಿಂದ ಆಫರ್ಗಳು ಬರುತ್ತಿವೆ.
Pic credit - instagram
ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಶ್ರೀಲೀಲಾ ಅವರು ನಾಯಕಿ ಆಗ್ತಿದ್ದಾರೆ.
Pic credit - instagram
ಕಾರ್ತಿಕ್ ಆರ್ಯನ್ ನಟನೆಯ ಹೊಸ ಸಿನಿಮಾಗೆ ಶ್ರೀಲೀಲಾ ನಾಯಕಿ.
Pic credit - instagram
ಈ ಸಿನಿಮಾ ಮೇಲೆ ಬಾಲಿವುಡ್ ಪ್ರೇಕ್ಷಕರಿಗೆ ಸಖತ್ ನಿರೀಕ್ಷೆ ಮೂಡಿದೆ.
Pic credit - instagram
ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲೂ ಶ್ರೀಲೀಲಾ ಶೈನ್ ಆಗ್ತಿದ್ದಾರೆ.
Pic credit - instagram
‘ಪುಷ್ಪ 2’ ಐಟಂ ಸಾಂಗ್ ಬಳಿಕ ಶ್ರೀಲೀಲಾ ಅವರ ಖ್ಯಾತಿ ಹೆಚ್ಚಾಗಿದೆ.
Pic credit - instagram