06 August 2025
Pic credit - instagram
Author: Madankumar
ಚಿತ್ರರಂಗದಲ್ಲಿ ಐಶಾನಿ ಶೆಟ್ಟಿ ಅವರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ.
Pic credit - instagram
ಐಶಾನಿ ಅವರು ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.
Pic credit - instagram
ಜನರು ಪ್ರೀತಿಯಿಂದ ಐಶಾನಿಯನ್ನು ಶಾಕುಂತಲೇ ಅಂತ ಕರೆಯುತ್ತಾರೆ.
Pic credit - instagram
ಅದೇ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿ ಸಿಹಿ ಸುದ್ದಿ ನೀಡಿದ ನಟಿ.
Pic credit - instagram
ನಿರ್ಮಾಣದ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿರುವ ಐಶಾನಿ ಶೆಟ್ಟಿ.
Pic credit - instagram
ಚಿತ್ರರಂಗದಲ್ಲಿ ಐಶಾನಿಗೆ 10 ವರ್ಷಕ್ಕೂ ಅಧಿಕ ಅನುಭವ ಇದೆ.
Pic credit - instagram
ಈಗಾಗಲೇ ‘ಕಾಜಿ’ ಕಿರುಚಿತ್ರ ನಿರ್ದೇಶಿಸಿ ಮೆಚ್ಚುಗೆ ಪಡೆದಿರುವ ಐಶಾನಿ.
Pic credit - instagram
ನಿರ್ಮಾಪಕಿ ಆಗಿರುವ ಐಶಾನಿ ಶೆಟ್ಟಿಗೆ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ.
Pic credit - instagram