25 May 2025
Pic credit - instagram
Author: Madankumar
ಪ್ರತಿಷ್ಠಿತ ಕಾನ್ ಚಿತ್ರೋತ್ಸವಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇದೆ.
Pic credit - instagram
ನಟಿ ಐಶ್ವರ್ಯಾ ರೈ ಅವರಿಗೆ ಕಾನ್ ಫೆಸ್ಟ್ ಸಂಭ್ರಮ ಹೊಸದೇನಲ್ಲ.
Pic credit - instagram
2002ರಿಂದಲೂ ಕಾನ್ ಚಿತ್ರೋತವಕ್ಕೆ ಐಶ್ವರ್ಯಾ ರೈ ತೆರಳುತ್ತಿದ್ದಾರೆ.
Pic credit - instagram
ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಕಣ್ಮನ ಸೆಳೆಯುವ ಐಶ್ವರ್ಯಾ ರೈ.
Pic credit - instagram
ಐಶ್ವರ್ಯಾ ರೈ ಬಚ್ಚನ್ ಅವರ ಈ ಫೋಟೋಗಳು ವೈರಲ್ ಆಗಿವೆ.
Pic credit - instagram
ಹಣೆಗೆ ಸಿಂದೂರ ಇಟ್ಟು ಗಮನ ಸೆಳೆದಿರುವ ಐಶ್ವರ್ಯಾ ರೈ ಬಚ್ಚನ್.
Pic credit - instagram
ಭಾರತ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಐಶ್ವರ್ಯಾ ಫೇಮಸ್.
Pic credit - instagram
ಇತ್ತೀಚೆಗೆ ಐಶ್ವರ್ಯಾ ಸಿನಿಮಾ ಒಪ್ಪಿಕೊಳ್ಳುವುದು ಕಡಿಮೆ ಆಗಿದೆ.
Pic credit - instagram