24 April 2025
Pic credit - instagram
Author: Madankumar
ಮೋಕ್ಷಿತಾ, ಐಶ್ವರ್ಯಾ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ನೇಹ ಮೂಡಿತ್ತು.
Pic credit - instagram
ರಿಯಾಲಿಟಿ ಶೋನಿಂದ ಹೊರಬಂದ ನಂತರವೂ ಸ್ನೇಹ ಮುಂದುವರಿದಿದೆ.
Pic credit - instagram
‘ಸುಂದರ ಸೀರೆ ನೀಡಿದ್ದಕ್ಕೆ ಧನ್ಯವಾದಗಳು ಐಶ್ವರ್ಯಾ’ ಎಂದ ಮೋಕ್ಷಿತಾ.
Pic credit - instagram
ಐಶ್ವರ್ಯಾ ಹಾಗೂ ಮೋಕ್ಷಿತಾ ಪೈ ಅವರು ಒಟ್ಟಾಗಿ ಸುತ್ತಾಡುತ್ತಿದ್ದಾರೆ.
Pic credit - instagram
ಸೀರಿಯಲ್ಗಳ ಮೂಲಕ ಮೋಕ್ಷಿತಾ, ಐಶ್ವರ್ಯಾ ಜನಪ್ರಿಯತೆ ಗಳಿಸಿದ್ದಾರೆ.
Pic credit - instagram
ಈ ಸುಂದರವಾದ ಫೋಟೋಗಳನ್ನು ಮೋಕ್ಷಿತಾ ಅವರು ಶೇರ್ ಮಾಡಿದ್ದಾರೆ.
Pic credit - instagram
ಎಲ್ಲ ಹೆಣ್ಮಕ್ಕಳ ರೀತಿ ಮೋಕ್ಷಿತಾ ಪೈ ಅವರಿಗೂ ಸೀರೆ ಎಂದರೆ ಹೆಚ್ಚು ಇಷ್ಟ.
Pic credit - instagram
ಮೋಕ್ಷಿತಾ ಸೀರೆಯಲ್ಲಿ ಕಾಣಿಸಿಕೊಂಡ ಹಲವು ಫೋಟೋಗಳು ವೈರಲ್ ಆಗಿವೆ.
Pic credit - instagram