20 May 2025
Pic credit - instagram
Author: Madankumar
‘ಬಿಗ್ ಬಾಸ್ ಕನ್ನಡ 11’ ಶೋನಲ್ಲಿ ಸ್ಪರ್ಧಿಸಿದ್ದ ಸೆಲೆಬ್ರಿಟಿಗಳು.
Pic credit - instagram
ಈ ಶೋನಿಂದಾಗಿ ಶಿಶಿರ್ ಹಾಗೂ ಐಶ್ವರ್ಯಾ ಆಪ್ತರಾಗಿದ್ದಾರೆ.
Pic credit - instagram
ಬಿಗ್ ಬಾಸ್ ಮುಗಿದ ನಂತರವೂ ಇಬ್ಬರ ಸ್ನೇಹ ಮುಂದುವರಿದಿದೆ.
Pic credit - instagram
ಕೆಲವು ಸ್ಥಳಗಳಿಗೆ ಒಟ್ಟಿಗೆ ತೆರಳಿ ಸುತ್ತಾಟ ನಡೆಸಿದೆ ಈ ಜೋಡಿ.
Pic credit - instagram
ಇವರ ಸ್ನೇಹಲೋಕದಲ್ಲಿ ನಟಿ ಮೋಕ್ಷಿತಾ ಪೈ ಕೂಡ ಇದ್ದಾರೆ.
Pic credit - instagram
ಜತೆಗಿರುವ ಹಲವು ಫೋಟೋಗಳನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
Pic credit - instagram
ಕನ್ನಡದ ಕಿರುತೆರೆಯಲ್ಲಿ ಶಿಶಿರ್, ಐಶ್ವರ್ಯಾ ಫೇಮಸ್ ಆಗಿದ್ದಾರೆ.
Pic credit - instagram
ಈ ಜೋಡಿಯ ಫೋಟೋಗಳನ್ನು ಲೈಕ್ ಮಾಡಿದ ಅಭಿಮಾನಿಗಳು.
Pic credit - instagram