Pic credit - Instagram

Author: Rajesh Duggumane

ಆಲಿಯಾ ಭಟ್ ದಸರಾ ಹಬ್ಬದ ಆಚರಣೆ  ಹೇಗಿತ್ತು ನೋಡಿ 

22 Oct 2026

ಸಾಂಪ್ರದಾಯಿಕ ಉಡುಪು

ಪಿಂಕ್ ಬಣ್ಣದ ರೇಷ್ಮೆ ಸೀರೆ ಹಾಗೂ ನೀಲಿ ಬಣ್ಣದ ಬ್ಲೌಸ್ ಧರಿಸಿ ಆಲಿಯಾ ಭಟ್ ಅತ್ಯಂತ ಸುಂದರವಾಗಿ ಕಂಗೊಳಿಸಿದ್ದಾರೆ.

ಪೂಜಾ ಕಾರ್ಯ

ದಸರಾ ಹಬ್ಬದ ವಿಶೇಷ ದಿನದಂದು ದುರ್ಗಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.

ಕೇಶವಿನ್ಯಾಸ

ತಲೆಗೆ ಹೂ ಮುಡಿಕೊಂಡು, ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಸರಳ ಹಾಗೂ ಆಕರ್ಷಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಪೂರ್ವ ಫೋಟೋಗಳು

ದೇವಿಯ ಮಂಟಪದ ಎದುರು ನಿಂತು ನಟಿ ಆಲಿಯಾ ಭಟ್ ಹಬ್ಬದ ವಾತಾವರಣವನ್ನು ಕಣ್ತುಂಬಿಕೊಂಡಿದ್ದಾರೆ.

ಮನಮೋಹಕ ಭಂಗಿ

ದೇವಿಯ ದರ್ಶನ ಪಡೆಯುವಾಗ ಅವರ ಮುಖದಲ್ಲಿದ್ದ ಭಕ್ತಿ ಹಾಗೂ ನಗು ಅಭಿಮಾನಿಗಳ ಮನಗೆದ್ದಿದೆ.

ವಸ್ತ್ರವಿನ್ಯಾಸ ಮೆಚ್ಚುಗೆ

ಅವರ ಈ ಟ್ರೆಡಿಷನಲ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ.

ಅಭಿಮಾನಿಗಳ ಹರ್ಷ

ನೆಚ್ಚಿನ ನಟಿಯ ದಸರಾ ಹಬ್ಬದ ಈ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.