02 May 2025
Pic credit - instagram
Author: Madankumar
ನಟಿ ಆಲಿಯಾ ಭಟ್ ಅವರು ವೇವ್ಸ್ ಸಮಿಟ್ನಲ್ಲಿ ಪಾಲ್ಗೊಂಡಿದ್ದಾರೆ.
Pic credit - instagram
ಚಂದದ ಡ್ರೆಸ್ ಧರಿಸಿ ಆಲಿಯಾ ಭಟ್ ಅವರು ಫೋಸ್ ನೀಡಿದ್ದಾರೆ.
Pic credit - instagram
ಬಹುಭಾಷಾ ನಟಿ ವೇದಿಕಾ ಕೂಡ ಈ ಸಮಿಟ್ನಲ್ಲಿ ಭಾಗಿಯಾಗಿದ್ದಾರೆ.
Pic credit - instagram
ನಟಿ ದೀಪಿಕಾ ಪಡುಕೋಣೆ ಅವರು ವೇವ್ಸ್ನಲ್ಲಿ ಕಾಣಿಸಿದ್ದು ಹೀಗೆ..
Pic credit - instagram
ಕರೀನಾ ಕಪೂರ್ ಅವರು ವೇವ್ಸ್ ಸಂವಾದದಲ್ಲಿ ಭಾಗವಹಿಸಿದ್ದಾರೆ.
Pic credit - instagram
ಈ ಫೋಟೋಗಳನ್ನು ಕರೀನಾ ಕಪೂರ್ ಅವರು ಹಂಚಿಕೊಂಡಿದ್ದಾರೆ.
Pic credit - instagram
ಗಾಯಕಿ ಶ್ರೇಯಾ ಘೋಷಾಲ್ ಅವರು ವೇವ್ಸ್ ಸಮಿಟ್ಗೆ ಸಾಕ್ಷಿ ಆಗಿದ್ದಾರೆ.
Pic credit - instagram
ಪುತ್ರಿಯರ ಜೊತೆ ಬಂದು ರಜನಿಕಾಂತ್ ವೇವ್ಸ್ನಲ್ಲಿ ಪಾಲ್ಗೊಂಡಿದ್ದಾರೆ.
Pic credit - instagram