Pic credit - Instagram

Author: Rajesh Duggumane

ಅಂಬರೀಷ್ ಇಲ್ಲದೆ ಕಳೆಯಿತು ಏಳು ವರ್ಷ;  ಸ್ಮಾರಕದಲ್ಲಿ ವಿಶೇಷ ಪೂಜೆ 

24 Nov 2025

ಏಳು ವರ್ಷ 

ನಟ ಅಂಬರೀಷ್ ಅವರು ನಿಧನ ಹೊಂದಿ ಬರೋಬ್ಬರಿ ಏಳು ವರ್ಷಗಳು ಕಳೆದಿವೆ. 

ನವೆಂಬರ್ 24

2018ರ ನವೆಂಬರ್ 24ರಂದು ಅಂಬರೀಷ್ ಅವರು ನಿಧನ ಹೊಂದಿದರು. 

ಪೂಜೆ 

ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸ್ಮಾರಕದಲ್ಲಿ ವಿಶೇಷ ಪೂಜೆ ನೆರವೇರಲಿದೆ. 

ಕುಟುಂಬ 

ಇಂದಿನ ಪೂಜೆಯಲ್ಲಿ ಅಂಬರೀಷ್ ಕುಟುಂಬ ಭಾಗಿ ಆಗಲಿದೆ. 

ಅಲಂಕಾರ 

ಹೂವಿನಿಂದ ಅಂಬರೀಷ್ ಸಮಾಧಾಯಿಯನ್ನು ಅಲಂಕಾರ ಮಾಡಲಾಗಿದೆ. 

ಅಂಬಿ 

ಅಂಬಿ ನಿಂಗ್ ವಯಸ್ಸಾಯ್ತೋ ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ. 

ಸುಮಲತಾ 

ಅಂಬರೀಷ್ ನಿಧನದ ಬಳಿಕ ಸುಮಲತಾ ಅವರು ರಾಜಕೀಯಕ್ಕೆ ಇಳಿದಿದ್ದಾರೆ.