‘ಕೇಸರಿ 2’ ಚಿತ್ರಕ್ಕೆ ಮೆಚ್ಚುಗೆ; ನಟಿ ಅನನ್ಯಾ ಪಾಂಡೆಗೆ ಸಖತ್ ಖುಷಿ.

29 April 2025

Pic credit - instagram

Author: Madankumar

11 ದಿನಕ್ಕೆ ‘ಕೇಸರಿ: ಚಾಪ್ಟರ್ 2’ ಸಿನಿಮಾ 68 ಕೋಟಿ ರೂ. ಗಳಿಸಿದೆ.

68 ಕೋಟಿ ರೂ.

Pic credit - instagram

ಅಕ್ಷಯ್ ಕುಮಾರ್ ಜತೆ ‘ಕೇಸರಿ 2’ ಚಿತ್ರದಲ್ಲಿ ಅನನ್ಯಾ ನಟಿಸಿದ್ದಾರೆ.

ಅಕ್ಷಯ್ ಜೊತೆ

Pic credit - instagram

ನಟಿ ಅನನ್ಯಾ ಪಾಂಡೆ ಅವರ ಅಭಿನಯಕ್ಕೆ ಜನರಿಂದ ಹೊಗಳಿಕೆ ಸಿಕ್ಕಿದೆ.

ನಟಿಗೆ ಹೊಗಳಿಕೆ

Pic credit - instagram

ಸಿನಿಮಾ ಗೆದ್ದ ಖುಷಿಯಲ್ಲಿ ಜಾಲಿಯಾಗಿ ಟ್ರಿಪ್ ಮಾಡುತ್ತಿರುವ ಅನನ್ಯಾ.

ಜಾಲಿಯಾಗಿ..

Pic credit - instagram

ಅನನ್ಯಾ ಪಾಂಡೆ ಅವರು ನೆಪೋಟಿಸಂ ಫಲಾನುಭವಿ ಎಂಬ ಟೀಕೆ ಇದೆ.

ನೆಪೋಟಿಸಂ

Pic credit - instagram

ನಟನೆ ಮೂಲಕವೇ ಅನನ್ಯಾ ಅವರು ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಇದೇ ಉತ್ತರ

Pic credit - instagram

ಅನನ್ಯಾ ಖ್ಯಾತಿ ಹೆಚ್ಚಿದ್ದು, ಜಾಗತಿಕ ಮಟ್ಟದ ಕಂಪನಿಗೆ ರಾಯಭಾರಿ ಆಗಿದ್ದಾರೆ.

ತುಂಬ ಖ್ಯಾತಿ

Pic credit - instagram

ಸಿನಿಮಾ, ಜಾಹೀರಾತುಗಳಿಂದ ಅನನ್ಯಾಗೆ ಅವಕಾಶಗಳು ಬರುತ್ತಿವೆ.

ಅವಕಾಶಗಳು

Pic credit - instagram