Pic credit - Instagram

Author: Rajesh Duggumane

ಗ್ಲಾಮರ್ ಗೊಂಬೆ ರೀತಿ ಕಾಣಿಸಿದ ನಟಿ ಸ್ಪರ್ಶಾ ರೇಖಾ 

30 June 2026

ವೈರಲ್ ಲುಕ್

ಚಿತ್ರದಲ್ಲಿ ನಟಿ ರೇಖಾ ಅವರು ಪರ್ಪಲ್ ಬಣ್ಣದ ಲಾಂಗ್ ಗೌನ್ ಧರಿಸಿ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.

ಅಪ್ಸರೆಯಂತೆ ಮಿಂಚು

ಕ್ಲೋಸಪ್ ಫೋಟೋದಲ್ಲಿ ಅವರ ಆಕರ್ಷಕ ನೆಕ್ಲೇಸ್ ಹಾಗೂ ಮ್ಯಾಚಿಂಗ್ ಇಯರಿಂಗ್ಸ್ ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

ಸ್ಟೈಲಿಶ್ ಪೋಸ್

ಫೋಟೋದಲ್ಲಿ ನಟಿ ತನ್ನ ಗೌನ್ ಹರಡಿಕೊಂಡು ಮುದ್ದಾದ ನಗುವಿನೊಂದಿಗೆ ಕ್ಯಾಮೆರಾಗೆ ಅದ್ಭುತವಾಗಿ ಪೋಸ್ ನೀಡಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ

ಸುದೀಪ್ ಅಭಿನಯದ ಸೂಪರ್ ಹಿಟ್ 'ಹುಚ್ಚ' ಸಿನಿಮಾ ಮೂಲಕ ರೇಖಾ ಅವರು ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದರು.

ಮೆಗಾ ಯಶಸ್ಸು

ಹಲವು ಹಿಟ್​ ಸಿನಿಮಾಗಳಲ್ಲಿ ರೇಖಾ ನಟಿಸಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು.

ಕಡಿಮೆ ಸಿನಿಮಾ

ಇತ್ತೀಚೆಗೆ ಅವರು ಸಿನಿಮಾ ಮಾಡುವುದನ್ನು ತುಂಬಾನೇ ಕಡಿಮೆ ಮಾಡಿದ್ದಾರೆ. 

ಯಶಸ್ವಿ ನಟಿ

ರೇಖಾ ಅವರು ನಾಯಕಿಯಾಗಿ ಮಾತ್ರವಲ್ಲದೆ ಪೋಷಕ ಪಾತ್ರಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ.