‘ಅಂದೊಂದಿತ್ತು ಕಾಲ’ ಬಿಡುಗಡೆ ಖುಷಿಯಲ್ಲಿ ವಿನಯ್ ರಾಜ್​ಕುಮಾರ್.

29 August 2025

Pic credit - instagram

Author: Madankumar

ಆಗಸ್ಟ್ 29ರಂದು ‘ಅಂದೊಂದಿತ್ತು ಕಾಲ’ ಸಿನಿಮಾ ಬಿಡುಗಡೆ ಆಗಿದೆ.

ಆಗಸ್ಟ್ 29

Pic credit - instagram

ಕ್ಲಾಸ್ ಪ್ರೇಕ್ಷಕರಿಗೆ ಹಿಡಿಸುವಂತಹ ಕಹಾನಿ ಈ ಸಿನಿಮಾದಲ್ಲಿ ಇದೆ.

ಕ್ಲಾಸ್ ಸಿನಿಮಾ

Pic credit - instagram

ಎರಡು ಶೇಡ್ ಇರುವ ಪಾತ್ರ ಮಾಡಿರುವ ನಟ ವಿನಯ್ ರಾಜ್​​ಕುಮಾರ್​.

ಎರಡು ಶೇಡ್

Pic credit - instagram

ಡೈರೆಕ್ಟರ್ ಆಗಬೇಕು ಎಂಬ ಕನಸು ಕಂಡ ಹುಡುಗನ ಕಥೆ ಈ ಚಿತ್ರದಲ್ಲಿದೆ.

ಸಿನಿಮಾ ಸ್ಟೋರಿ

Pic credit - instagram

ಚಿತ್ರರಂಗದ ಒಳಗಿನ ಹಲವು ವಿಚಾರಗಳನ್ನು ಈ ಸಿನಿಮಾ ತೆರೆದಿಡುತ್ತದೆ.

ಚಿತ್ರರಂಗದ ಕಥೆ

Pic credit - instagram

‘ಅಂದೊಂದಿತ್ತು ಕಾಲ’ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ.

ಹಾಡು ಹಿಟ್

Pic credit - instagram

ವಿನಯ್ ರಾಜ್​​ಕುಮಾರ್​​ ಜೊತೆ ಅದಿತಿ ಪ್ರಭುದೇವ ಅವರು ನಟಿಸಿದ್ದಾರೆ.

ಅದಿತಿ ಪ್ರಭುದೇವ

Pic credit - instagram

ಒಂದು ಪ್ರಮುಖ ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಅವರು ಅಭಿನಯಿಸಿದ್ದಾರೆ.

ನಿಶಾ ರವಿಕೃಷ್ಣನ್

Pic credit - instagram