ಸಂಜೆ ಸೂರ್ಯನ ಬೆಳಕಿಗೆ ಬಂಗಾರದಂತೆ ಹೊಳೆದ ತೃಪ್ತಿ ದಿಮ್ರಿ.

28 April 2025

Pic credit - instagram

Author: Madankumar

ತುಂಬ ಪ್ರಶಾಂತವಾಗಿ ಪ್ರಕೃತಿ ಸೌಂದರ್ಯ ಸವಿದ ಬಾಲಿವುಡ್ ನಟಿ.

ಪ್ರಶಾಂತವಾಗಿ..

Pic credit - instagram

ತೃಪ್ತಿ ದಿಮ್ರಿ ಅವರ ಬೋಲ್ಡ್ ಫೋಟೋಗಳು ಆಗಾಗ ವೈರಲ್ ಆಗ್ತವೆ.

ಬೋಲ್ಡ್ ಲುಕ್

Pic credit - instagram

‘ಅನಿಮಲ್’ ಸಿನಿಮಾದಿಂದ ಸಿಕ್ಕಾಪಟ್ಟೆ ಫೇಮಸ್ ಆದ ತೃಪ್ತಿ ದಿಮ್ರಿ.

‘ಅನಿಮಲ್’

Pic credit - instagram

ಹಿಂದಿ ಚಿತ್ರರಂಗದಲ್ಲಿ ತೃಪ್ತಿ ದಿಮ್ರಿ ಅವರ ಬೇಡಿಕೆ ಈಗ ಹೆಚ್ಚಾಗಿದೆ.

ಬೇಡಿಕೆ ಹೆಚ್ಚಿದೆ

Pic credit - instagram

ತೃಪ್ತಿ ದಿಮ್ರಿ ಅವರು ಬಗೆಬಗೆಯಲ್ಲಿ ಪೋಸ್ ನೀಡಿ ಗಮನ ಸೆಳೆದಿದ್ದಾರೆ.

ವಿವಿಧ ಪೋಸ್

Pic credit - instagram

ಕಪ್ಪು ಬಿಳುಪು ಫೋಟೋಗಳಲ್ಲೂ ಫ್ಯಾನ್ಸ್ ಕಣ್ಣು ಕುಕ್ಕುವ ಸುಂದರಿ.

ಕಪ್ಪು ಬಿಳುಪು

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ತೃಪ್ತಿಗೆ 61 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.

61 ಲಕ್ಷ ಜನ

Pic credit - instagram

ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲೂ ತೃಪ್ತಿ ಮಿಂಚುತ್ತಿದ್ದಾರೆ.

ಜಾಹೀರಾತಲ್ಲೂ

Pic credit - instagram