ಸೈಮಾ ಪ್ರಶಸ್ತಿ ಪಡೆದು ನಗು ಬೀರಿದ ನಟಿ ಅಂಕಿತಾ ಅಮರ್.

07 September 2025

Pic credit - instagram

Author: Madankumar

ಅತ್ಯುತ್ತಮ ಚೊಚ್ಚಲ ನಟನೆಗೆ ಅಂಕಿತಾ ಅವರು ಪ್ರಶಸ್ತಿ ಪಡೆದಿದ್ದಾರೆ.

ಚೊಚ್ಚಲ ನಟನೆ

Pic credit - instagram

ದುಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಂಕಿತಾ ಭಾಗಿ.

ದುಬೈನಲ್ಲಿ

Pic credit - instagram

ಸೈಮಾ ಅವಾರ್ಡ್ ಪಡೆದ ಅಂಕಿತಾಗೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆ

Pic credit - instagram

ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿನ ನಟನೆಗಾಗಿ ಸಿಕ್ಕಿತು ಪ್ರಶಸ್ತಿ.

ಇಬ್ಬನಿ ತಬ್ಬಿದ ಇಳೆಯಲಿ

Pic credit - instagram

ಈ ಸಿನಿಮಾದಲ್ಲಿ ಅನಾಹಿತಾ ಎಂಬ ಪಾತ್ರ ಮಾಡಿ ಗಮನ ಸೆಳೆದ ನಟಿ.

ಅನಾಹಿತಾ

Pic credit - instagram

ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಂಕಿತಾ ಅಮರ್ ಅವರಿಗೆ ತುಂಬಾ ಖುಷಿ ಆಗಿದೆ.

ಬಹಳ ಖುಷಿ

Pic credit - instagram

ಅಂಕಿತಾ ಅಮರ್ ಅವರು ನಟಿ ಮಾತ್ರವಲ್ಲದೇ ಗಾಯಕಿಯೂ ಹೌದು.

ಗಾಯಕಿಯೂ

Pic credit - instagram

ಕೆಂಪು ಸೀರೆ ಧರಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ಅಂಕಿತಾ.

ಸೀರೆ ಧರಿಸಿ

Pic credit - instagram