Pic credit - Instagram

Author: Rajesh Duggumane

ಅನುಪಮಾ ಪರಮೇಶ್ವರನ್ ಹೊಸ ಫೋಟೋಗೆ ಫ್ಯಾನ್ಸ್ ಫುಲ್ ಫಿದಾ 

13 August 2026

ಅನುಪಮಾ ಬ್ರೇಕಪ್

ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ವಿಷಕಾರಿ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಾರ್ಸಿಸಿಸ್ಟಿಕ್ ಅನುಭವ

ಇಂತಹ ಅಹಂಕಾರಿ ಬಾಂಧವ್ಯಗಳಲ್ಲಿ ಆರಂಭದಲ್ಲಿ ಅಪಾರ ಪ್ರೀತಿ ತೋರಿಸಿ ನಂತರ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ.

ಅಸಹಜ ನಡವಳಿಕೆ

ಒಂದು ದಿನ ಅತ್ಯಂತ ಪ್ರೀತಿಯ ಮಳೆ ಸುರಿಸಿ ಮರುದಿನವೇ ತೀವ್ರ ಮಾನಸಿಕ ಕಿರುಕುಳ ನೀಡುವ ಅಭ್ಯಾಸ ಇರುತ್ತದೆ.

ಕ್ಷಮೆಯ ನಾಟಕ

ತಪ್ಪು ಮಾಡಿದ ನಂತರ ಮಗುವಿನಂತೆ ಅತ್ತು ಕ್ಷಮೆ ಕೇಳಿ ಮತ್ತೆಂದೂ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಾರೆ.

ಮಾದಕ ವ್ಯಸನ

ಪ್ರೀತಿಯಿಂದ ಆರಂಭವಾಗುವ ಈ ಸಂಬಂಧವು ಕಾಲಕ್ರಮೇಣ ಅತಿಯಾದ ಆಸಕ್ತಿ ಮತ್ತು ತಡೆಯಲಾಗದ ಮಾದಕ ವ್ಯಸನದಂತೆ ಮಾರ್ಪಡುತ್ತದೆ.

ನೋವಿನ ನಿವಾರಣೆ

ಯಾರು ನಮಗೆ ತೀವ್ರ ನೋವು ನೀಡುತ್ತಾರೋ ಕೊನೆಗೆ ಅವರೇ ನಮಗೆ ಸಮಾಧಾನ ನೀಡುವಂತೆ ಭಾಸವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸಾರ್ವಜನಿಕ ಚರ್ಚೆ

ಮಾನಸಿಕ ಆರೋಗ್ಯ ಮತ್ತು ಬಾಂಧವ್ಯದ ಮೇಲಿನ ದೌರ್ಜನ್ಯದ ಕುರಿತು ಅನುಪಮಾ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.