21 April 2025
Pic credit - instagram
Author: Madankumar
ನಟಿ ಅರ್ಚನಾ ಜೋಯಿಸ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
Pic credit - instagram
ಅರ್ಚನಾ ಅವರಿಗೆ ದೇಶಾದ್ಯಂತ ಖ್ಯಾತಿ ತಂದುಕೊಟ್ಟ ಚಿತ್ರ ಕೆಜಿಎಫ್.
Pic credit - instagram
ರಾಕಿ ಭಾಯ್ ತಾಯಿಯಾಗಿ ಅರ್ಚನಾ ಜೋಯಿಸ್ ಮಿಂಚಿದ್ದರು.
Pic credit - instagram
‘ಯುದ್ಧಕಾಂಡ’ ಸಿನಿಮಾದಲ್ಲಿ ಕೂಡ ತಾಯಿ ಪಾತ್ರ ಮಾಡಿರುವ ನಟಿ.
Pic credit - instagram
‘ಯುದ್ಧಕಾಂಡ’ ಚಿತ್ರದಲ್ಲಿ ಅರ್ಚನಾ ಅವರ ನಟನೆ ಗಮನ ಸೆಳೆದಿದೆ.
Pic credit - instagram
ಈ ಸಿನಿಮಾದಲ್ಲಿ ಅರ್ಚನಾ ಅವರ ಪಾತ್ರ ತುಂಬ ಮುಖ್ಯವಾಗಿದೆ.
Pic credit - instagram
ನಟನೆಗೆ ಸ್ಕೋಪ್ ಇರುವ ಪಾತ್ರವನ್ನು ಅರ್ಚನಾ ಅವರು ಮಾಡಿದ್ದಾರೆ.
Pic credit - instagram
ಅರ್ಚನಾ ಜೋಯಿಸ್ ಅವರ ಅಭಿನಯಕ್ಕೆ ಜನರಿಂದ ಮೆಚ್ಚುಗೆ ಸಿಕ್ಕಿದೆ.
Pic credit - instagram