Pic credit - Instagram

Author: Rajesh Duggumane

ಅದ್ದೂರಿಯಾಗಿ ಬರ್ತ್​​ಡೇ ಆಚರಣೆ ಮಾಡಿದ ಆಶಿಕಾ ರಂಗನಾಥ್ 

06 August 2026

ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್‌ವುಡ್ ಚುಟುಕು ಸುಂದರಿ ಆಶಿಕಾ ರಂಗನಾಥ್ ಅವರು ಆಗಸ್ಟ್ 5ರಂದು ತಮ್ಮ ಹುಟ್ಟುಹಬ್ಬವನ್ನು ಸಖತ್ ವಿಜ್ರಂಭಣೆಯಿಂದ ಆಚರಿಸಿಕೊಂಡಿದ್ದಾರೆ.

ಸಿನಿಮಾ ಪಯಣ

'ಕ್ರೇಜಿ ಬಾಯ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ ನಂತರ ಸಾಲು ಸಾಲು ಹಿಟ್ ನೀಡಿದ್ದಾರೆ.

ಅಭಿಮಾನಿಗಳ ಪ್ರೀತಿ

ತಮ್ಮ ನೆಚ್ಚಿನ ನಟಿಯ ಜನ್ಮದಿನದ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಹರಿಸಿದ್ದಾರೆ.

ತೆಲುಗು ಅಂಗಳ

ಕನ್ನಡ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲೂ ಪ್ರಮುಖ ನಟರ ಜೊತೆ ಅಭಿನಯಿಸಿ ಆಶಿಕಾ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿ ಸೈ ಎನಿಸಿಕೊಂಡಿದ್ದಾರೆ.

ಹೊಸ ಪೋಸ್ಟರ್

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿಯ ಮುಂಬರುವ ಹೊಸ ಸಿನಿಮಾಗಳ ವಿಶೇಷ ಪೋಸ್ಟರ್‌ಗಳು ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿವೆ.

ಚಾಕೊಲೇಟ್ ಗರ್ಲ್

ತಮ್ಮ ಕ್ಯೂಟ್ ನಟನೆ ಮತ್ತು ನಗು ಹಾಗೂ ಸೌಂದರ್ಯದಿಂದ ಕನ್ನಡಿಗರ ಮನಗೆದ್ದಿರುವ ಈ ನಟಿಯನ್ನು ಪ್ರೀತಿಯಿಂದ ಚಾಕೊಲೇಟ್ ಗರ್ಲ್ ಎನ್ನಲಾಗುತ್ತದೆ.

ಉಜ್ವಲ ಭವಿಷ್ಯ

ಮುಂದಿನ ದಿನಗಳಲ್ಲಿ ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ಆಶಿಕಾಗೆ ಸಿನಿರಂಗದಲ್ಲಿ ಮತ್ತಷ್ಟು ದೊಡ್ಡ ಯಶಸ್ಸು ಸಿಗಲಿ.