Pic credit - Instagram

Author: Rajesh Duggumane

ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್ 

26  Nov 2026

ಆಶಿಕಾ 

ಆಶಿಕಾ ರಂಗನಾಥ್ ಅವರು ಹೊಸ ಫೋಟೋಶೂಟ್​​ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 

ಸಿಂಪಲ್ ಬ್ಯೂಟಿ

ಆಶಿಕಾ ರಂಗನಾಥ್ ಅವರನ್ನು ಎಲ್ಲರೂ ಸಿಂಪಲ್ ಬ್ಯೂಟಿ ಎಂದು ಕೂಡ ಕರೆಯುತ್ತಾರೆ. 

ಕನ್ನಡದ ನಟಿ 

ಆಶಿಕಾ ರಂಗನಾಥ್ ಕನ್ನಡದ ನಟಿ. ಅವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲರು.

ಪರಭಾಷೆ 

ಆಶಿಕಾ ರಂಗನಾಥ್ ಅವರಿಗೆ ಪರಭಾಷೆಯಿಂದಲೂ ಭರ್ಜರಿ ಆಫರ್​​ಗಳು ಬರುತ್ತಿವೆ. 

ಗ್ಲಾಮರ್ ಗೊಂಬೆ 

ಆಶಿಕಾ ಅವರು ಯಾವಾಗಲೂ ಗ್ಲಾಮರ್ ಗೊಂಬೆ ರೀತಿ ಮಿಂಚುತ್ತಾ ಇರುತ್ತಾರೆ. 

ಅಭಿಮಾನಿ ಬಳಗ 

ಆಶಿಕಾ ರಂಗನಾಥ್ ಅವರಿಗೆ ಕರ್ನಾಟಕದಲ್ಲಿ ಹಾಗೂ ಆಂಧ್ರ-ತೆಲಂಗಾಣದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. 

ಬೇಸರ 

ಆಶಿಕಾ ರಂಗನಾಥ್ ಗೆ ದೊಡ್ಡ ಸ್ಟಾರ್ಸ್ ಜೊತೆ ನಟಿಸೋ ಅವಕಾಶ ಸಿಕ್ಕಿಲ್ಲ ಅನ್ನೋದು ಅಭಿಮಾನಿಗಳ ಬೇಸರ.