Pic credit - Instagram

Author: Rajesh Duggumane

ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಆಶಿಕಾ ರಂಗನಾಥ್

25 July 2026

ಸುಂದರ ರೂಪ

ಸ್ಯಾಂಡಲ್‌ವುಡ್ ಬ್ಯೂಟಿ ಆಶಿಕಾ ರಂಗನಾಥ್ ಬಿಳಿ ಬಣ್ಣದ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಕ್ಲಾಸಿಕ್ ಲುಕ್

ಕನ್ನಡಿ ಮುಂದೆ ನಿಂತು ತಮ್ಮದೇ ಪ್ರತಿಬಿಂಬ ನೋಡಿ ಫೋಸ್ ನೀಡಿರುವ ನಟಿಯ ಫೋಟೋಗಳು ಈಗ ವೈರಲ್ ಆಗಿವೆ.

ಹೊಸ ಶೈಲಿ

ಕಸೂತಿ ಕೆಲಸವಿರುವ ಬಿಳಿ ನೆಟ್ ಬ್ಲೌಸ್ ಮತ್ತು ಮ್ಯಾಚಿಂಗ್ ಜುಮ್ಕಾ ಧರಿಸಿ ನಟಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಕಿಲ್ಲಿಂಗ್ ಸ್ಮೈಲ್

ಬ್ಯಾಕ್‌ಲೆಸ್ ಸೀರೆ ಉಟ್ಟು ಮುದ್ದಾಗಿ ನಗುತ್ತಿರುವ ಆಶಿಕಾ ಅವರ ಕಿಲ್ಲಿಂಗ್ ಸ್ಮೈಲ್‌ಗೆ ಅಭಿಮಾನಿಗಳು ಸಂಪೂರ್ಣ ಫಿದಾ ಆಗಿದ್ದಾರೆ.

ಕ್ಯಾಶುವಲ್ ಅವತಾರ

ಮತ್ತೊಂದು ಫೋಟೋಶೂಟ್‌ನಲ್ಲಿ ಬಿಳಿ ಶರ್ಟ್ ಮತ್ತು ಜೀನ್ಸ್ ಧರಿಸಿ ನಟಿ ಅತ್ಯಂತ ಸಿಂಪಲ್ ಆಗಿ ಪೋಸ್ ನೀಡಿದ್ದಾರೆ.

ನೈಸರ್ಗಿಕ ಸೌಂದರ್ಯ

ಕನಿಷ್ಠ ಮೇಕಪ್ ಮತ್ತು ಕಂದು ಬಣ್ಣದ ರೇಷ್ಮೆಯಂತಹ ಕೂದಲಿನ ಶೈಲಿಯಲ್ಲಿ ಆಶಿಕಾ ಅವರ ನೈಸರ್ಗಿಕ ಸೌಂದರ್ಯ ಎದ್ದು ಕಾಣುತ್ತಿದೆ.

ಫ್ಯಾನ್ಸ್ ಫಿದಾ

ಸದ್ಯ ಈ ಕ್ಯೂಟ್ ಹಾಗೂ ಹಾಟ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್ ಮತ್ತು ಕಾಮೆಂಟ್‌ಗಳ ಸುರಿಮಳೆ ಗಿಟ್ಟಿಸಿಕೊಳ್ಳುತ್ತಿವೆ.