Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ ನಟಿ ಆಸಿಯಾ 

07 Oct 2026

ಆಸಿಯಾ 

ಆಸಿಯಾ ಅವರು ಅದ್ಭುತವಾಗಿ ಆಟ ಆಡುವ ಮೂಳಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ಕನ್ನಡತಿ 

ಕನ್ನಡ ಸೀರಿಯಲ್ ಮೂಲಕ ಆಸಿಯಾ ಅವರು ಫೇಮಸ್ ಆಗಿದ್ದಾರೆ. 

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಅವರು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. 

ಟಾಪ್ 5

ಟಾಪ್ 5 ಅಲ್ಲಿ ಆಸಿಯಾ ಅವರಿಗೂ ಸ್ಥಾನ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಆರೋಪ 

ಆಸಿಯಾ ಅವರ ಮೇಲೆ ಕೆಲವು ಆರೋಪವೂ ಇದೆ. ಚಾನೆಲ್ ಕಡೆಯಿಂದ ಅವರಿಗೆ ಫೇವರಿಸಂ ಆಗುತ್ತಿದೆ ಎಂದು ಹೇಳಲಾಗುತ್ತಾ ಇದೆ. 

ಒಪ್ಪಲ್ಲ 

ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ. ಅವರು ಇದನ್ನು ಅಲ್ಲಗಳೆದಿದ್ದಾರೆ. 

30 ದಿನ 

ಒಂದು ತಿಂಗಳಲ್ಲಿ ಆಸಿಯಾ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ.