Pic credit - Instagram

Author: Rajesh Duggumane

ಆಸಿಯಾ ಫಿರ್ದೋಸ್ ಬಿಗ್ ಬಾಸ್ ಮನೆಗೆ ಎಂಟ್ರಿ 

05 Sep 2026

ಆಸಿಯಾ ಫಿರ್ದೋಸ್ 

ಆಸಿಯಾ ಫಿರ್ದೋಸ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಸ್ಪರ್ಧಿ ಆಗಿ ಎಂಟ್ರಿ ಕೊಟ್ಟಿದ್ದಾರೆ. 

ಕಿರುತೆರೆ ನಟಿ 

ಆಸಿಯಾ ಫಿರ್ದೋಸ್ ಅವರು ಕನ್ನಡ ಕಿರುತೆರೆ ನಟಿ. ಅವರಿಗೆ ಕಿರುತೆರೆ ಲೋಕದಲ್ಲಿ ಬೇಡಿಕೆ ಇದೆ. 

ಸುಂದರಿ 

ತಮ್ಮ ಸೌಂದರ್ಯದ ಮೂಲಕ ಆಸಿಯಾ ಫಿರ್ದೋಸ್ ಅವರು ಗಮನ ಸೆಳೆಯುತ್ತಿದ್ದಾರೆ. 

ಶ್ರಾವಣಿ ಸುಬ್ರಮಣ್ಯ 

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಹೆಸರಿನ ಪಾತ್ರ ಮಾಡಿದ್ದರು. 

ಕನ್ನಡತಿ 

ಶ್ರಾವಣಿ ಅವರು ಅಚ್ಚ ಕನ್ನಡತಿ. ಅವರು ಶುದ್ಧವಾಗಿ ಕನ್ನಡ ಮಾತನಾಡುತ್ತಾರೆ. 

ಕನ್ಯಾಕುಮಾರಿ 

ಈ ಮೊದಲು ಅವರು ಕನ್ಯಾಕುಮಾರಿ ಹೆಸರಿನ ಧಾರಾವಾಹಿ ಕೂಡ ಮಾಡಿದ್ದರು ಅನ್ನೋದು ವಿಶೇಷ. 

ಹೇಗೆ ಸ್ಪರ್ಧಿಸುತ್ತಾರೆ.. 

ಶ್ರಾವಣಿ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.