Pic credit - Instagram

Author: Rajesh Duggumane

ಅಯ್ಯನ ಮನೆ ಸೀಸನ್ 2 ಇಂದಿನಿಂದ ಒಟಿಟಿಯಲ್ಲಿ ಪ್ರಸಾರ ಆರಂಭ 

23 Oct 2026

‘ಅಯ್ಯನ ಮನೆ 2’ 

‘ಅಯ್ಯನ ಮನೆ 2’ ಪ್ರಸಾರ ಆರಂಭ ಆಗಿದೆ. ಕಾಯುತ್ತಿದ್ದ ಪ್ರೇಕ್ಷಕರಿಗೆ ಎರಡನೇ ಸೀಸನ್ ಸಿಕ್ಕಿದೆ. 

ಮೊದಲ ಭಾಗ

ಅಯ್ಯನ ಮನೆ  ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರದಿಂದ ಕನ್ನಡ ಒಟಿಟಿ ಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು.

ಜೀ 5

ಒಟಿಟಿ ವೇದಿಕೆಯಲ್ಲಿ ಇಂದಿನಿಂದ ಬಿಡುಗಡೆಗೊಂಡು ರೋಚಕ ಮನರಂಜನೆಯನ್ನು ನೀಡಲು ಸಜ್ಜಾಗಿದೆ.

ಖುಷಿ ರವಿ 

ಖುಷಿ ರವಿ ಅವರ ಭಾವನಾತ್ಮಕ ಹಾಗೂ ಗಂಭೀರ ನಟನೆಗೆ ಎಲ್ಲಡೆಯಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆರು ಎಪಿಸೋಡ್ 

ಆರು ಎಪಿಸೋಡ್ ಮಾತ್ರ ಇರುವ ಈ ಸೀರಿಸ್ ಪ್ರೇಕ್ಷಕರನ್ನು ಕೊನೆಯವರೆಗೂ ಕುತೂಹಲದಿಂದ ಕಟ್ಟಿಹಾಕುತ್ತದೆ.

ಎಪಿಸೋಡ್ ಅವಧಿ

ಪ್ರತಿ ಎಪಿಸೋಡ್ ಸರಿಸುಮಾರು ಹದಿನೆಂಟರಿಂದ ಇಪ್ಪತ್ತು ನಿಮಿಷಗಳ ಕಾಲಾವಧಿಯನ್ನು ಹೊಂದಿ ಅಂದವಾಗಿ ಮೂಡಿಬಂದಿದೆ.

ಮನರಂಜನೆ 

ವೀಕೆಂಡ್ ಮನರಂಜನೆಗಾಗಿ ಕುಟುಂಬ ಸಮೇತ ಕುಳಿತು ವೀಕ್ಷಿಸಲು ಇದು ಅತ್ಯುತ್ತಮ ವೆಬ್ ಸೀರಿಸ್ ಆಗಿದೆ.