13 May 2025
Pic credit - instagram
Author: Madankumar
ಐಶ್ವರ್ಯಾ ಸಿಂಧೋಗಿ ಅವರ ಹೊಸ ಫೋಟೋಗಳು ಇಲ್ಲಿವೆ..
Pic credit - instagram
ಬಿಗ್ ಬಾಸ್ ಮುಗಿದ ಬಳಿಕ ಸುತ್ತಾಟದಲ್ಲಿ ಬ್ಯುಸಿ ಆದ ಐಶ್ವರ್ಯಾ.
Pic credit - instagram
ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಐಶ್ವರ್ಯಾ ಸಿಂಧೋಗಿ ತೆರಳಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ ಬಳಕೆಯಲ್ಲಿ ಐಶ್ವರ್ಯಾ ಬಹಳ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಬಿಗ್ ಬಾಸ್ ಗೆಳತಿ ಮೋಕ್ಷಿತಾ ಜೊತೆ ಸುತ್ತಾಡುತ್ತಿರುವ ಐಶೂ.
Pic credit - instagram
‘ಐಶ್ವರ್ಯಾ ನಮ್ಮ ಮನೆ ಮಗಳು’ ಎಂದಿದ್ದರು ಬಿಗ್ ಬಾಸ್.
Pic credit - instagram
ಆ ಮಾತು ಕೇಳಿ ಐಶ್ವರ್ಯಾ ಅವರಿಗೆ ಸಿಕ್ಕಾಪಟ್ಟೆ ಖುಷಿ ಆಗಿತ್ತು.
Pic credit - instagram
ಕಿರುತೆರೆಯಲ್ಲಿ ಐಶ್ವರ್ಯಾ ಸಿಂಧೋಗಿ ಅವರು ಫೇಮಸ್ ಆಗಿದ್ದಾರೆ.
Pic credit - instagram