26 May 2025
Pic credit - instagram
Author: Madankumar
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಸ್ಪರ್ಧಿಸಿದವರು.
Pic credit - instagram
ಮೋಕ್ಷಿತಾ ಪೈ ಜತೆ ಐಶ್ವರ್ಯಾ ಸಿಂಧೋಗಿ ಹೆಚ್ಚು ಆಪ್ತವಾಗಿದ್ದಾರೆ.
Pic credit - instagram
ಐಶ್ವರ್ಯಾ ಸಿಂಧೋಗಿ ಸ್ನೇಹದಿಂದ ಮೋಕ್ಷಿತಾ ಪೈ ಖುಷಿ ಆಗಿದ್ದಾರೆ.
Pic credit - instagram
ಮೋಕ್ಷಿತಾ ಹಾಗೂ ಐಶ್ವರ್ಯಾ ಒಟ್ಟಿಗೆ ಟ್ರಿಪ್ ಸಹ ಮಾಡುತ್ತಿದ್ದಾರೆ.
Pic credit - instagram
ಒಬ್ಬರ ಮನೆಗೆ ಇನ್ನೊಬ್ಬರು ಸರ್ಪ್ರೈಸ್ ಭೇಟಿ ಕೂಡ ನೀಡಿದ್ದಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಎಲ್ಲದರ ಬಗ್ಗೆ ಅಪ್ಡೇಟ್ ಕೊಡ್ತಿದ್ದಾರೆ.
Pic credit - instagram
ನಿಮ್ಮ ಸ್ನೇಹ ಹೀಗೆಯೇ ಇರಲಿ ಎಂದು ಫ್ಯಾನ್ಸ್ ವಿಶ್ ಮಾಡ್ತಿದ್ದಾರೆ.
Pic credit - instagram
ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಮೋಕ್ಷಿ, ಐಶ್ವರ್ಯಾ.
Pic credit - instagram