ನಟಿ ಮೋಕ್ಷಿತಾ ಪೈಗೆ ಹೆಚ್ಚು ಖುಷಿ ಕೊಡುವ ವಿಷಯ ಇದು..

11 May 2025

Pic credit - instagram

Author: Madankumar

ಹೌದು, ಸುತ್ತಾಡುವುದು ಎಂದರೆ ಮೋಕ್ಷಿತಾಗೆ ಸಖತ್ ಇಷ್ಟ.

ಸುತ್ತಾಡುವ ಕ್ರೇಜ್

Pic credit - instagram

ಮೋಕ್ಷಿತಾ ಅವರ ತಿರುಗಾಟದ ಖುಷಿಗೆ ಫೋಟೋಗಳೇ ಸಾಕ್ಷಿ.

ಫೋಟೋ ಸಾಕ್ಷಿ

Pic credit - instagram

ಹಲವು ಕಡೆಗಳಿಗೆ ಮೋಕ್ಷಿತಾ ಪೈ ಅವರು ಭೇಟಿ ನೀಡುತ್ತಿದ್ದಾರೆ.

ಹಲವು ಕಡೆ

Pic credit - instagram

ಬಿಗ್ ಬಾಸ್ ಬಳಿಕ ಸುತ್ತಾಟಕ್ಕೆ ಹೆಚ್ಚು ಸಮಯ ನೀಡಿದ ಮೋಕ್ಷಿ.

ಬಿಗ್ ಬಾಸ್

Pic credit - instagram

ಆಪ್ತರ ಜೊತೆ ಸೇರಿಕೊಂಡು ಜಾಲಿಗೆ ಟ್ರಿಪ್ ಮಾಡುತ್ತಿರುವ ನಟಿ.

ಆಪ್ತರ ಜತೆ

Pic credit - instagram

ಸೀರಿಯಲ್, ಸಿನಿಮಾದಲ್ಲಿ ಮೋಕ್ಷಿತಾ ಪೈ ಅವರಿಗೆ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram

ಅಭಿಮಾನಿಗಳಿಗಾಗಿ ಮೋಕ್ಷಿತಾ ಫೋಟೋಗಳನ್ನು ಹಂಚಿಕೊಳ್​ತಾರೆ.

ಫ್ಯಾನ್ಸ್​ಗಾಗಿ

Pic credit - instagram

ಸದ್ಯಕ್ಕೆ ಮೋಕ್ಷಿತಾ ಅವರು ಬಿಂದಾಸ್ ಆಗಿ ಕಾಲ ಕಳೆಯುತ್ತಿದ್ದಾರೆ.

ಬಿಂದಾಸ್ ಆಗಿ

Pic credit - instagram