ಇವರು ಅದೇ ಚೈತ್ರಾ ಕುಂದಾಪುರನಾ? ನಂಬೋಕೆ ಆಗ್ತಿಲ್ಲ.

04 May 2025

Pic credit - instagram

Author: Madankumar

ಬಿಗ್ ಬಾಸ್ ಮುಗಿದ ಬಳಿಕ ಚೈತ್ರಾ ಹೆಚ್ಚು ಮೇಕಪ್ ಮಾಡುತ್ತಿದ್ದಾರೆ.

ಮೇಕಪ್ ಶುರು

Pic credit - instagram

ಈ ಆರಂಭದಲ್ಲಿ ಚೈತ್ರಾ ಕುಂದಾಪುರ ಅವರ ಬೇರೆ ರೀತಿ ಇದ್ದರು.

ಮೊದಲು ಬೇರೆ

Pic credit - instagram

ಬಿಗ್ ಬಾಸ್​ಗಿಂತ ಮುಂಚೆ ಚೈತ್ರಾ ಅವರು ಜಾಸ್ತಿ ಮೇಕಪ್ ಮಾಡುತ್ತಿರಲಿಲ್ಲ.

ಮೇಕಪ್ ಇರಲಿಲ್ಲ

Pic credit - instagram

ಹೊಸ ಹೊಸ ಫೋಟೋಶೂಟ್​ ಮೂಲಕ ಚೈತ್ರಾ ಅವರು ಮಿಂಚುತ್ತಿದ್ದಾರೆ.

ಫೋಟೋಶೂಟ್

Pic credit - instagram

ಅವರೇನಾ ಇವರು ಎಂಬಷ್ಟರಮಟ್ಟಿಗೆ ಬದಲಾಗಿದೆ ಚೈತ್ರಾ ಗೆಟಪ್.

ಅವರೇನಾ ಇವ್ರು?

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಅವರ ಖ್ಯಾತಿ ಹೆಚ್ಚಾಗಿದೆ.

ಹೆಚ್ಚಿದೆ ಖ್ಯಾತಿ

Pic credit - instagram

ಕಿರುತೆರೆಯ ಕಾರ್ಯಕ್ರಮಗಳಲ್ಲಿ ಚೈತ್ರಾ ಕುಂದಾಪುರ ಭಾಗವಹಿಸುತ್ತಿದ್ದಾರೆ.

ಟಿವಿ ಶೋ

Pic credit - instagram

ಚೈತ್ರಾ ಅವರು ಅತಿಥಿಯಾಗಿ ಕೂಡ ಹಲವು ವೇದಿಕೆಗಳಿಗೆ ತೆರಳುತ್ತಿದ್ದಾರೆ.

ಅತಿಥಿಯಾಗಿ

Pic credit - instagram