ರವಿವರ್ಮನ ಕಲಾಕೃತಿಯಂತೆ ಗೌತಮಿ ಜಾದವ್ ಫೋಟೋಶೂಟ್.

11 August 2025

Pic credit - instagram

Author: Madankumar

ನಟಿ ಗೌತಮಿ ಜಾದವ್ ಫೋಟೋಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ.

ಗೌತಮಿ ಫೋಟೋ

Pic credit - instagram

ವಿಶೇಷ ಥೀಮ್​ನಲ್ಲಿ ಫೋಟೋಶೂಟ್ ಮಾಡಿಸಿರುವ ಗೌತಮಿ ಜಾದವ್.

ವಿಶೇಷ ಥೀಮ್​​

Pic credit - instagram

ಕಮೆಂಟ್​​ಗಳ ಮೂಲಕ ಗೌತಮಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕಮೆಂಟ್​ಗಳು

Pic credit - instagram

‘ಬಿಗ್ ಬಾಸ್ ಕನ್ನಡ 11’ ಶೋನಲ್ಲಿ ಗೌತಮಿ ಜಾದವ್ ಸ್ಪರ್ಧಿಸಿದ್ದರು.

ಬಿಗ್ ಬಾಸ್ ಬೆಡಗಿ

Pic credit - instagram

ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದ ಬಳಿಕ ಗೌತಮಿ ಖ್ಯಾತಿ ಹೆಚ್ಚಾಯಿತು.

ಖ್ಯಾತಿ ಹೆಚ್ಚಾಯ್ತು

Pic credit - instagram

ಕಿರುತೆರೆ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಗೌತಮಿ ಜಾದವ್.

ಕಿರುತೆರೆ ನಟಿ

Pic credit - instagram

‘ಸತ್ಯ’ ಧಾರಾವಾಹಿ ಪಾತ್ರದಿಂದ ಮನೆಮಾತಾದ ಫೇಮಸ್ ಕಲಾವಿದೆ.

ಸತ್ಯ ಪಾತ್ರದಿಂದ

Pic credit - instagram

ಸೀರಿಯಲ್ ಜೊತೆ ಕೆಲವು ಸಿನಿಮಾಗಳಲ್ಲೂ ಗೌತಮಿ ಅಭಿನಯಿಸಿದ್ದಾರೆ.

ಸಿನಿಮಾಗಳಲ್ಲೂ

Pic credit - instagram