Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಕಚ್ಚೋ ಹಾವಾದ ಗಿಲ್ಲಿ ನಟ 

08 Dec 2025

ಬಿಗ್ ಬಾಸ್ 

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

ಕೀಟಲೇ 

ಇಡೀ ಮನೆಗೆ ಕೀಟಲೆ ಕೊಡೋದೇ ಅವರ ಕೆಲಸವಾಗಿಬಿಟ್ಟಿದೆ. ಇದನ್ನು ಕೆಲವರು ಸಹಿಸಿಕೊಳ್ಳುತ್ತಿಲ್ಲ. 

ಚಟುವಟಿಕೆ 

ಬಿಗ್ ಬಾಸ್ ಮನೆಯಲ್ಲಿ ಒಂದು ಚಟುವಟಿಕೆ ನೀಡಲಾಯಿತು. ಈ ಚಟುವಟಿಕೆ ವೇಳೆ ಗಿಲ್ಲಿಯನ್ನು ಅನೇಕರು ದೂಷಿಸಿದರು. 

ಹಾವು-ಏಣಿ

ಸ್ಪರ್ಧಿಗಳು ಹಾವು ಯಾರು ಏಣಿ ಯಾರು ಎಂದು ಹೇಳಬೇಕಿತ್ತು.  ಈ ವೇಳೆ ಗಿಲ್ಲಿ ಅವರನ್ನು ಅನೇಕರು ಹಾವು ಎಂದರು. 

ಯಾರು?

ಅಶ್ವಿನಿ, ರಘು ಸೇರಿದಂತೆ ಅನೇಕರು ಗಿಲ್ಲಿಯನ್ನು ಹಾವಿನ ಸ್ಥಾನದಲ್ಲಿ ನಿಲ್ಲಿಸಿದರು. 

ಕಾವ್ಯಾ 

ಕಾವ್ಯಾ ಅವರು ಗಿಲ್ಲಿಯನ್ನು ಹಾವು ಹಾಗೂ ಏಣಿ ಸ್ಥಾನದಲ್ಲಿ ಎರಡರಲ್ಲೂ ನಿಲ್ಲಿಸಿದರು. 

ಬದಲಾಗಿಲ್ಲ 

ಗಿಲ್ಲಿಯ ಆಟಕ್ಕೆ ಇದು ಯಾವುದೇ ಪ್ರಭಾವ ಬೀರೋದಿಲ್ಲ. ಅವರ ಆಟ ದಿನ ಕಳೆದಂತೆ ಏಳ್ಗೆ ಕಾಣುತ್ತಿದೆ.