ಸಿಂಪಲ್ ಆದ್ರೂ ಸೂಪರ್ ಆಗಿದೆ ನಟಿ ಮೋಕ್ಷಿತಾ ಪೈ ಗೆಟಪ್

12 August 2025

Pic credit - instagram

Author: Madankumar

ನಿಮ್ಮ ಲುಕ್ ತುಂಬಾ ಸುಂದರವಾಗಿದೆ ಎಂದು ಹೊಗಳಿದ ಫ್ಯಾನ್ಸ್.

ತುಂಬಾ ಸುಂದರ

Pic credit - instagram

ಪ್ರಕೃತಿ ಮತ್ತು ನಗು ಸೇರಿ ಮೋಡಿ ಮಾಡುತ್ತಿವೆ ಎಂದ ನೆಟ್ಟಿಗರು.

ನಗು, ಪ್ರಕೃತಿ

Pic credit - instagram

ಮಿಲ್ಕಿ ಬ್ಯೂಟಿ ಎಂದು ಸಹ ಹೊಗಳಿದ್ದಾರೆ ಅಪ್ಪಟ ಅಭಿಮಾನಿಗಳು.

ಮಿಲ್ಕಿ ಬ್ಯೂಟಿ

Pic credit - instagram

ಹ್ಯಾಟ್ ಧರಿಸಿದ್ದಕ್ಕೆ ಹೆಚ್ಚಾಗಿದೆ ಮೋಕ್ಷಿತಾ ಪೈ ಅವರ ಸೌಂದರ್ಯ.

ಹ್ಯಾಟ್ ಧರಿಸಿ

Pic credit - instagram

ವೆಸ್ಟರ್ನ್ ಡ್ರೆಸ್​ ಧರಿಸಿದರೂ ಸೂಪರ್ ಆಗಿ ಕಾಣ್ತೀರಿ ಎಂದ ಫ್ಯಾನ್ಸ್.

ಸದಾ ಸೂಪರ್

Pic credit - instagram

ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಖ್ಯಾತಿ ಪಡೆದ ಮೋಕ್ಷಿತಾ ಪೈ.

ಬಿಗ್ ಬಾಸ್

Pic credit - instagram

ಕನ್ನಡದ ಕಿರುತೆರೆಯಲ್ಲಿ ಮೋಕ್ಷಿತಾ ಪೈ ಅವರು ಹೆಸರು ಮಾಡಿದ್ದಾರೆ.

ಕಿರುತೆರೆ ನಟಿ

Pic credit - instagram

ಫ್ಯಾನ್ಸ್ ಸಲುವಾಗಿ ಆಗಾಗ ಹೊಸ ಫೋಟೋ ಹಂಚಿಕೊಳ್ಳುವ ಮೋಕ್ಷಿ.

ಹೊಸ ಫೋಟೋ

Pic credit - instagram